
ರೋವನ್ ಸಾವಿನ ವದಂತಿಗೆ ಇನ್ನೂ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.
ರೋವನ್ ಕುಟುಂಬಸ್ಥರು ಕೂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಹಿಂದೆ ಅನೇಕ ಬಾರಿ ರೋವನ್ ಅಟ್ಕಿನ್ಸನ್ ಸಾವಿನ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗಿದೆ.
ಈ ಬಾರಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ರೋವನ್ ಸಾವಿನ ಸುದ್ದಿ ಹರಿದಾಡುತ್ತಿದ್ದಂತೆಯೇ ಟ್ವಿಟರ್ನಲ್ಲಿ ಅನೇಕರು ಸಂತಾಪ ಸೂಚಿಸಲು ಆರಂಭಿಸಿದ್ದರು. 66 ವರ್ಷದ ರೋವನ್ ಅಟ್ಕಿಸನ್ ಸಾವಿನ ಸುದ್ದಿ ಅನೇಕ ಬಾರಿ ವೈರಲ್ ಆಗಿದೆ.