ಜಿಯೋ ಸಿನಿಮಾದಲ್ಲಿ ಕ್ರಿಕೆಟ್ ಪ್ರೇಮಿಗಳಿಂದ ಮಹಿಳಾ ಪ್ರೀಮಿಯರ್ ಲೀಗ್ ವೀಕ್ಷಣೆ 06-03-2023 1:40PM IST / No Comments / Posted In: Latest News, Live News, Sports ಶನಿವಾರದಂದು, ಐತಿಹಾಸಿಕ ಟಾಟಾ ಮಹಿಳಾ ಪ್ರೀಮಿಯರ್ ಲೀಗ್ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮಾರ್ಕ್ಯೂ ಘರ್ಷಣೆಯೊಂದಿಗೆ ಡಿ.ವೈ. ಪಾಟೀಲ್ ಸ್ಟೇಡಿಯಂ, ನವಿ ಮುಂಬೈನಲ್ಲಿ ನಡೆಯಿತು. ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯದೊಂದಿಗೆ ಮಹಿಳೆಯರು ಇತಿಹಾಸವನ್ನು ಸೃಷ್ಟಿಸಿದರೆ, ಜಿಯೋ ಸಿನೆಮಾಸ್‌ನಲ್ಲಿ ಆಟವನ್ನು ವೀಕ್ಷಿಸಿದ ಅನುಭವವು ಅಭಿಮಾನಿಗಳನ್ನು ಪುಳಕಿತರನ್ನಾಗಿ ಮಾಡಿದೆ. ನೆಟ್ಟಿಗರು ಟ್ವಿಟರ್‌ನಲ್ಲಿ ಜಿಯೋ ಸಿನಿಮಾಸ್‌ನಲ್ಲಿ ಆಟವನ್ನು ವೀಕ್ಷಿಸಿದ ಅನುಭವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜಿಯೋ ಸಿನಿಮಾಸ್‌ನ ಕ್ಯಾಮೆರಾ ಕೋನಗಳು, ತಂತ್ರಜ್ಞಾನ ಮತ್ತು ಸ್ಟ್ರೀಮಿಂಗ್ ಗುಣಮಟ್ಟವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಅಭಿಮಾನಿಗಳ ಪ್ರಕಾರ ಜಿಯೋ ಸಿನಿಮಾಸ್‌ನಲ್ಲಿ ತಂತ್ರಜ್ಞಾನ ಮತ್ತು ಸ್ಟ್ರೀಮಿಂಗ್ ಗುಣಮಟ್ಟವು ಉನ್ನತ ದರ್ಜೆಯದ್ದಾಗಿದೆ ಮತ್ತು ವೀಕ್ಷಣೆಯ ಅನುಭವವು ಉತ್ತಮವಾಗಿದೆ. ಇದೊಂದು ಅದ್ಭುತ ಅನುಭವ ಎಂದು ಹಲವರು ಹೇಳಿಕೊಂಡಿದ್ದಾರೆ. Wow! Love the whole Jio cinema interface 💥 Hype mode – Shows live stats, wagon wheel, pitchmap, scoring map along with batter, bowler stats. Multiple camera angles are great but mixed up but I guess they’ll rectify glitches soon 👌🏾👌🏾#WPL2023 pic.twitter.com/A26nxuQyiN — Kiran Tony (@s_kirantony) March 4, 2023 The cricket watching experience is best with #jiocinema pic.twitter.com/8rjvlM7iGo — Nikhil 🏏 (@CricCrazyNIKS) March 4, 2023 Camera angles on Jio Cinema. pic.twitter.com/B5PUoJW3zy — Johns. (@CricCrazyJohns) March 4, 2023 Impressed by Jio Cinema's seamless and uninterrupted WPL experience so far. #JioCinemaDelivers 🏏 pic.twitter.com/Yam7gn3BZt — Trendulkar (@Trendulkar) March 4, 2023 Loving the live streaming on #JioCinema #SoSmooth pic.twitter.com/x06sCSzXbq — Priya Malik (@PriyaSometimes) March 4, 2023