
ನಾಡಿನ ರೈತರನ್ನು ಗೌರವಿಸುವ ನೇಗಿಲಯೋಗಿ ಹಾಡು ಶ್ರೀಲಂಕಾದಲ್ಲೂ ಮೊಳಗಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಮಹಿಳಾ ರೈತರ ಸಭೆಯಲ್ಲಿ ಕರ್ನಾಟಕದ ರೈತಗೀತೆ ‘ನೇಗಿಲ ಯೋಗಿ’ ಹಾಡಿಗೆ ಸಭೆಯಲ್ಲಿ ಭಾಗವಹಿಸಿದ್ದವರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದಾರೆ.
ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಫಾಲೋಯರ್ಸ್ ಫೇಸ್ ಬುಕ್ ಪೇಜ್ ನಲ್ಲಿ ಇದನ್ನು ಪೋಸ್ಟ್ ಮಾಡಲಾಗಿದ್ದು, ನೇಗಿಲ ಯೋಗಿ ಹಾಡಲು ಜಗತ್ತಲ್ಲಿ ಪ್ರಸಿದ್ಧವಾಗಲಿ ಎಂದು ಹೇಳಲಾಗಿದೆ.
https://www.facebook.com/100077783889565/videos/965859014466608/?__tn__=%2CO