
ಯುಜಿ ಸಿಇಟಿ, ಯುಜಿನೀಟ್ 2024 ರ ಎರಡನೇ ಸೀಟು ಹಂಚಿಕೆಗೆ OPTIONS ಬದಲಾಯಿಸಲು / ತೆಗೆದು ಹಾಕಲು / ಕ್ರಮಾಂಕ ಬದಲಾಯಿಸಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ವೆಬ್‌ಸೈಟಿನಲ್ಲಿ ಪೋರ್ಟಲ್ ಮುಂದಿನ ಸೂಚನೆವರೆಗೆ ಓಪನ್ ಇರುತ್ತದೆ.
ನವೀಕೃತ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿಗೆ ಭೇಟಿ ನೀಡರಲು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಸೂಚಿಸಿದ್ದಾರೆ.
Phone: 080-23 564 583
Helpline: 080-23 460 460.
e-mail: keauthority-ka@nic.in
Website: http://kea.kar.nic.in
