ಬೆಂಗಳೂರು: ಕರ್ನಾಟಕ NCC 2025ರಲ್ಲಿ ಪ್ರಧಾನ ಮಂತ್ರಿಗಳ ಬ್ಯಾನರ್ ಗೆದ್ದು ರಾಷ್ಟ್ರದ ಚಾಂಪಿಯನ್ಸ್ ನಿರ್ದೇಶನಾಲಯ ಎಂಬ ಕಿರೀಟವನ್ನು ಪಡೆದಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದಿಸಿದ್ದಾರೆ.
“ಕರ್ನಾಟಕ NCC ಗೆ ಅಭಿನಂದನೆಗಳು! ಕರ್ನಾಟಕ NCC 2025 ರಲ್ಲಿ ಪ್ರಧಾನ ಮಂತ್ರಿಗಳ ಬ್ಯಾನರ್ ಗೆದ್ದು ರಾಷ್ಟ್ರದ ಚಾಂಪಿಯನ್ಸ್ ನಿರ್ದೇಶನಾಲಯ ಎಂಬ ಕಿರೀಟವನ್ನು ಪಡೆದಿರುವುದು ಹೆಮ್ಮೆಯ ಕ್ಷಣ! ನಿಮ್ಮ ಸಮರ್ಪಣೆ ಮತ್ತು ಶ್ರೇಷ್ಠತೆ ಕರ್ನಾಟಕವನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಜೈ ಹಿಂದ್” ಎಂದು ಸಿಎಂ ತಿಳಿಸಿದ್ದಾರೆ.
Congratulations to Karnataka NCC! 🏆
Proud moment as Karnataka NCC wins the Prime Minister’s Banner 2025 and is crowned the Champions Directorate of the Nation!
Your dedication and excellence make Karnataka proud. Jai Hind! pic.twitter.com/fFY0T2OncI
— Siddaramaiah (@siddaramaiah) January 26, 2025