ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ಮತ್ತೊಮ್ಮೆ ಸಾಬೀತುಪಡಿಸುವ ನಿದರ್ಶನವೊಂದರಲ್ಲಿ 99 ವರ್ಷದ ಹಿರಿಯ ಮಹಿಳೆಯೊಬ್ಬರು ಅಮೆರಿಕನ್ ಬ್ಯೂಟಿ ಬ್ರಾಂಡ್ ’ಸಯೇ’ನ ಪ್ರಚಾರ ರಾಯಭಾರಿಯಾಗಿದ್ದಾರೆ.
ಈ ಬ್ರಾಂಡ್ಅನ್ನು ನಡೆಸಿಕೊಂಡು ಹೋಗುತ್ತಿರುವ ಲೇನಿ ಕ್ರೋವೆಲ್ ಖುದ್ದು ತಮ್ಮ ಅಜ್ಜಿಯನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಂಡಿದ್ದಾರೆ.
ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಬಾಲಕಿ, ಅಪ್ರಾಪ್ತೆ ಮದುವೆಯಾದವನಿಗೆ ಶಾಕ್
“ಆರಂಭದಲ್ಲಿ ಆಕೆಯ ಮನವೊಲಿಸುವುದು ಕಷ್ಟವಾಗಿತ್ತು. ತಾನು ಇದಕ್ಕೆ ಸರಿಯಾದ ವ್ಯಕ್ತಿಯಲ್ಲ ಎಂದು ಆಕೆ ಅಂದುಕೊಂಡಿದ್ದರು,” ಎಂದು ಲೇನಿ ತಿಳಿಸಿದ್ದಾರೆ.
ಸಯೇ ಬ್ಯೂಟಿಯ ಇನ್ಸ್ಟಾಗ್ರಾಂ ವಾಲ್ನಲ್ಲಿ ಈ ಹಿರಿಯಜ್ಜಿ ಸಂಚಲನ ಸೃಷ್ಟಿಸಿದ್ದಾರೆ.
https://www.instagram.com/p/CSH3eMAH8fH/?utm_source=ig_web_copy_link