alex Certify ಸ್ನಾನದ ವೇಳೆ ಮೈಮೇಲೆ ಬಿಸಿ ನೀರು ಹಾಕಿಕೊಂಡಿದ್ದ ಕಂದಮ್ಮ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನಾನದ ವೇಳೆ ಮೈಮೇಲೆ ಬಿಸಿ ನೀರು ಹಾಕಿಕೊಂಡಿದ್ದ ಕಂದಮ್ಮ ಸಾವು

ಮೈಸೂರು: ತಿಳಿಯದೇ ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ ಎರಡು ವರ್ಷದ ಮಗು ಸಾವು ಕಂಡ ಘಟನೆ ಮೈಸೂರಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ರಾಮು ಮತ್ತು ಜಯಲಕ್ಷ್ಮಿ ದಂಪತಿಯ ಎರಡು ವರ್ಷದ ಪುತ್ರಿ ಆದ್ಯಾ ಮೃತಪಟ್ಟ ಮಗು ಎಂದು ಹೇಳಲಾಗಿದೆ. ಸ್ನಾನ ಮಾಡಿಸುವಾಗ ತಣ್ಣೀರು ನೀರು ತರಲು ತಾಯಿಯ ಹೋಗಿದ್ದು, ಈ ವೇಳೆ ಬಿಸಿ ನೀರು ಸುಡುತ್ತದೆ ಎನ್ನುವುದನ್ನು ತಿಳಿಯದ ಮಗು ಮೈಮೇಲೆ ಬಿಸಿ ನೀರು ಸುರಿದುಕೊಂಡಿದೆ. ತೀವ್ರವಾಗಿ ಗಾಯಗೊಂಡಿದ್ದ ಆದ್ಯಾಳನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...