ಹಂದಿಯನ್ನು ಹೋಲುವ ಸಮುದ್ರ ಜೀವಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಮೂಲತಃ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳು ಐರ್ಲೆಂಡ್ನ ಬರ್ನಾ ಪಿಯರ್ ಬೀಚ್ನ ತೀರದಲ್ಲಿ ಆ ಪ್ರಾಣಿಯು ಕಂಡುಬಂದಿದೆ.
ಬರ್ನಾ ಬಿಯೊ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪ್ರಾಣಿಯ ಬಗ್ಗೆ ತಿಳಿಸಿದ್ದು, ಶೀರ್ಷಿಕೆಯಲ್ಲಿ ಓಷನ್ ರಿಸರ್ಚ್ ಕನ್ಸರ್ವೇಶನ್ ಅಸೋಸಿಯೇಶನ್ ಐರ್ಲೆಂಡ್ನ ಅಪ್ಡೇಟನ್ನೂ ಸಹ ಹಂಚಿಕೊಂಡಿದ್ದಾರೆ.
ಉತ್ತರ ಐರ್ಲೆಂಡ್ನ ಸುತ್ತಮುತ್ತಲಿನ ಕರಾವಳಿಯಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಜಲಚರ ಕಾಣಿಸಿದೆ. ದೊಡ್ಡ ದೇಹ ಹೊಂದಿದ್ದು, ತಲೆಯೊಂದಿಗೆ ದೇಹ ಒಟ್ಟಾಗಿ ಇದೆ.
ಈ ಮಧ್ಯೆ ಮ್ಯೂಸಿಯಮ್ಸ್ ವಿಕ್ಟೋರಿಯಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ಹಿಂದೂ ಮಹಾಸಾಗರದೊಳಗೆ ಜ್ವಾಲಾಮುಖಿಗಳಿಗೆ ಹತ್ತಿರವಿರುವ ಆಳವಾದ ಸಮುದ್ರ ಜೀವಿಗಳ ನಿಗೂಢ ಸಂಗ್ರಹವನ್ನು ಕಂಡುಕೊಂಡಿದ್ದಾರೆ.