alex Certify ಮಹಾರಾಜರ ಕುಟುಂಬ ನೀಡಿದ್ದ ಚಿರತೆ ದಿಢೀರ್ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಜರ ಕುಟುಂಬ ನೀಡಿದ್ದ ಚಿರತೆ ದಿಢೀರ್ ಸಾವು

ಮೈಸೂರು: ಮೈಸೂರು ಮಹಾರಾಜರ ಕುಟುಂಬ ನೀಡಿದ್ದ ಚಿರತೆಯೊಂದು ಇದ್ದಕ್ಕಿದ್ದಂತೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಆರೋಗ್ಯವಾಗಿದ್ದ 10 ವರ್ಷದ ಚಿರತೆ ಏಕಾಏಕಿ ಸವನ್ನಪ್ಪಿದೆ. ಮೈಸೂರು ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಈ ಚಿರತೆಯನ್ನು ಇಡಲಾಗಿತ್ತು. ಆದರೆ ಈಗ ಚಿರತೆ ಸಾವನ್ನಪ್ಪಿದೆ.

ಮೂರು ದಿನಗಳ ಹಿಂದೆಯೇ ಚಿರತೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಉದ್ಯಾನವನದ ಅಧಿಖಾರಿಗಳು, ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...