ಬೆಂಗಳೂರು: ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಲಾಗಿದೆ.
ಬಳ್ಳಾರಿ: ಮೇಯರ್ -ಹಿಂದುಳಿದ ವರ್ಗ(ಅ) ಮಹಿಳೆ, ಉಪಮೇಯರ್ -ಸಾಮಾನ್ಯ ಮಹಿಳೆ
ಬೆಳಗಾವಿ: ಮೇಯರ್ -ಸಾಮಾನ್ಯ, ಉಪಮೇಯರ್ -ಪರಿಶಿಷ್ಟ ಜಾತಿ ಮಹಿಳೆ
ದಾವಣಗೆರೆ: ಮೇಯರ್ -ಸಾಮಾನ್ಯ ಮಹಿಳೆ, ಉಪಮೇಯರ್ -ಹಿಂದುಳಿದ ವರ್ಗ(ಅ) ಮಹಿಳೆ
ಹುಬ್ಬಳ್ಳಿ –ಧಾರವಾಡ: ಮೇಯರ್ ಸಾಮಾನ್ಯ ಮಹಿಳೆ, ಉಪಮೇಯರ್ -ಸಾಮಾನ್ಯ
ಕಲಬುರ್ಗಿ: ಮೇಯರ್ ಪರಿಶಿಷ್ಟ ಜಾತಿ, ಉಪಮೇಯರ್ -ಸಾಮಾನ್ಯ
ಮಂಗಳೂರು: ಮೇಯರ್ -ಸಾಮಾನ್ಯ, ಉಪಮೇಯರ್ -ಸಾಮಾನ್ಯ ಮಹಿಳೆ
ಮೈಸೂರು: ಮೇಯರ್ –ಸಾಮಾನ್ಯ, ಉಪಮೇಯರ್ -ಹಿಂದುಳಿದ ವರ್ಗ(ಅ) ಮಹಿಳೆ
ಶಿವಮೊಗ್ಗ: ಮೇಯರ್ -ಹಿಂದುಳಿದ ವರ್ಗ(ಅ), ಉಪಮೇಯರ್ -ಸಾಮಾನ್ಯ ಮಹಿಳೆ
ತುಮಕೂರು: ಮೇಯರ್ -ಪರಿಶಿಷ್ಟ ಜಾತಿ ಮಹಿಳೆ, ಉಪಮೇಯರ್ -ಹಿಂದುಳಿದ ವರ್ಗ(ಅ)
ವಿಜಯಪುರ: ಮೇಯರ್ -ಪರಿಶಿಷ್ಟ ಪಂಗಡ, ಉಪಮೇಯರ್ -ಹಿಂದುಳಿದ ವರ್ಗ(ಬ)