alex Certify Video | ಕಾಶಿ ಘಾಟ್‌ನಲ್ಲಿ ವಯೋಲಿನ್ ನಿನಾದ ಮೊಳಗಿಸಿದ ಕಲಾವಿದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಕಾಶಿ ಘಾಟ್‌ನಲ್ಲಿ ವಯೋಲಿನ್ ನಿನಾದ ಮೊಳಗಿಸಿದ ಕಲಾವಿದ

ಅದೆಂಥದ್ದೇ ಬೋರಿಂಗ್ ಸಮಯವಾದರೂ ನಿಮಗೊಂದು ರಿಫ್ರೆಶಿಂಗ್ ಅನುಭವ ಕೊಡಬಲ್ಲ ವಿಡಿಯೋವೊಂದು ವೈರಲ್ ಆಗಿದೆ.

ಇನ್‌ಸ್ಟಾಗ್ರಾಂನಲ್ಲಿ ಯಾದ್ನೇಶ್ ರಾಯ್ಕರ್‌ ಹೆಸರಿನ ವ್ಯಕ್ತಿಯೊಬ್ಬರು ಈ ವಿಡಿಯೋ ಶೇರ್‌ ಮಾಡಿದ್ದಾರೆ. ಕಾಶಿಯ ಗಂಗಾ ಘಾಟ್‌ನಲ್ಲಿ ಕುಳಿತು ವಯೋಲಿನ್ ನುಡಿಸುತ್ತಿರುವ ತಮ್ಮದೇ ವಿಡಿಯೋ ಹಂಚಿಕೊಂಡಿದ್ದಾರೆ ರಾಯ್ಕರ್‌.

ತಾವೊಬ್ಬ ಸಂಗೀತಗಾರ, ವಯಲಿನ್ ವಾದಕ ಹಾಗೂ ಕಾಂಪೋಸರ್‌ ಎಂದು ಪರಿಚಯಿಸಿಕೊಂಡಿರುವ ಮುಂಬಯಿಕರ್‌‌, ರಾಂಝಾನಾದ ಜನಪ್ರಿಯ ಹಾಡು ’ತುಮ್ ತಕ್‌’ ಅನ್ನು ವಯೋಲಿನ್‌ನಲ್ಲಿ ನುಡಿಸುತ್ತಿದ್ದಾರೆ.

”ಬನಾರಸ್‌ಗೆ ಆಗಮಿಸಿ ಇದನ್ನು ನುಡಿಸದೇ ಇದ್ದರೆ ಹೇಗೆ!” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ ರಾಯ್ಕರ್‌.

https://youtu.be/lQ3P9AsnF-s

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...