alex Certify ‘ಬೋಲೆ ಜೋ ಕೊಯಲ್’ ಹಾಡು ಹಾಡುತ್ತಾ ಬೈಸಿಕಲ್ ಸವಾರಿ ಮಾಡಿದ M.S ಧೋನಿ ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೋಲೆ ಜೋ ಕೊಯಲ್’ ಹಾಡು ಹಾಡುತ್ತಾ ಬೈಸಿಕಲ್ ಸವಾರಿ ಮಾಡಿದ M.S ಧೋನಿ ; ವಿಡಿಯೋ ವೈರಲ್

ಎಂ.ಎಸ್. ಧೋನಿ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ‘ಬೋಲೆ ಜೋ ಕೊಯಲ್’ ಹಾಡು ಹಾಡುತ್ತಾ ಧೋನಿ ಬೈಸಿಕಲ್ ಸವಾರಿ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಇ-ಬೈಕ್ ನ ಹೊಸ ಜಾಹೀರಾತಿನಲ್ಲಿ, ಎಂಎಸ್ ಧೋನಿ ಫಾಲ್ಗುಣಿ ಪಾಠಕ್ ಅವರ ಜನಪ್ರಿಯ ಚಾರ್ಟ್ ಬಸ್ಟರ್ ‘ಬೋಲೆ ಜೋ ಕೊಯಲ್’ ಹಾಡು ಹಾಡುತ್ತಾ ಬೈಸಿಕಲ್ ಚಲಾಯಿಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...