
ಈ ಚಿತ್ರದಲ್ಲಿ ಕಿರಣ್ ಸುಬ್ರಮಣಿ ಸೇರಿದಂತೆ ಸಾನ್ವಿ, ಪ್ರಶಾಂತ್ ನಟನಾ, ಶ್ರೀಧರ್ ರಾಮ್, ಆರ್ಯ, ಮಜಾಭಾರತ್ ಪಾಟೀಲ್, ಮಧುಮಿತಾ, ಚೈತ್ರ, ನಿರ್ಮಲ ನಾದನ್ ಅಭಿನಯಿಸಿದ್ದು, ಎಜಿಎಸ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ವಿಜಿ ಸುಬ್ರಮಣಿ ನಿರ್ಮಾಣ ಮಾಡಿದ್ದಾರೆ. ಮ್ಯಾಕಿನ್, ಸಯೂರಿ, ಎಬಿ ಮುರಳೀಧರನ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ರಘುರಾಮ್ ಚರಣ್ ಸಾಹಸನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹಾಗೂ ಚೇತನ್ ಶರ್ಮಾ ಛಾಯಾಗ್ರಹಣವಿದೆ.