alex Certify ಸಾವಿನಲ್ಲೂ ಒಂದಾದ ತಾಯಿ –ಮಗ; ಅಮ್ಮನ ಶವಸಂಸ್ಕಾರಕ್ಕೆ ಮುನ್ನ ಪುತ್ರ ನಿಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಲ್ಲೂ ಒಂದಾದ ತಾಯಿ –ಮಗ; ಅಮ್ಮನ ಶವಸಂಸ್ಕಾರಕ್ಕೆ ಮುನ್ನ ಪುತ್ರ ನಿಧನ

ಬಳ್ಳಾರಿ: ತಾಯಿ ಶವಸಂಸ್ಕಾರ ಮಾಡುವ ಮೊದಲೇ ಪುತ್ರ ಸಾವನ್ನಪ್ಪಿದ ಘಟನೆ ಬಳ್ಳಾರಿ ಪರಮದೇನಹಳ್ಳಿಯಲ್ಲಿ ನಡೆದಿದೆ.

93 ವರ್ಷದ ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ಬೆಳಗ್ಗೆ ಮೃತಪಟ್ಟಿದ್ದಾರೆ. ತಡರಾತ್ರಿ ಭಜನೆ ಮಾಡುತ್ತಿದ್ದ ಸಂದರ್ಭದಲ್ಲಿ ಮಗ ಕರಿಯಪ್ಪ(48) ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸ್ಮಶಾನದಲ್ಲಿ ಅಕ್ಕಪಕ್ಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಒಂದೇ ದಿನ ಇಬ್ಬರನ್ನು ಕಳೆದುಕೊಂಡ ಕುಟುಂಬದವರು, ಬಂಧುಗಳು ಕಣ್ಣೀರಿಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...