ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಅಂಥವುದೇ ಒಂದು ವಿಡಿಯೋ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಂಗ ಒಂದು ವ್ಯಕ್ತಿಯೊಬ್ಬನ ಪಕ್ಕ ಕುಳಿತಿದ್ದು ಆತ ತಲೆಗೆ ಸ್ಕಾರ್ಫ್ ಹಾಕಿಕೊಂಡಿದ್ದಾನೆ. ಇದ್ದಕ್ಕಿದ್ದಂತೆ ಅದನ್ನು ತೆಗೆದಿದ್ದು, ಆತನ ವಿಚಿತ್ರ ಹೇರ್ ಸ್ಟೈಲ್ ನೋಡಿ ಮಂಗ ಬೆಚ್ಚಿಬಿದ್ದಿದೆ.
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಫ್ಲ್ಯಾಟ್ ಫಾರ್ಮ್ ನಲ್ಲಿ ಶೇರ್ ಮಾಡಿದ ಬಳಿಕ ಬರೋಬ್ಬರಿ 3,00,000 ಮಂದಿ ವೀಕ್ಷಿಸಿದ್ದು ಸಾಕಷ್ಟು ಸಂಖ್ಯೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನೀವೂ ಈ ವಿಡಿಯೋವನ್ನು ನೋಡಿ ಕಮೆಂಟ್ ಮಾಡಿ.
https://twitter.com/buitengebieden/status/1589285975033016322?ref_src=twsrc%5Etfw%7Ctwcamp%5Etweetembed%7Ctwterm%5E1589285975033016322%7Ctwgr%5E35b4f172eb1165b226c7b22db64ec2aed9833363%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatoday-epaper-indiatoday%2Fmonkeysreactiontothismansbizarrehairstylewillmakeyougoroflviralvideo-newsid-n439388038%3Fs%3Dauu%3D0x61fbe37283098391ss%3Dwsp
https://twitter.com/MarvelRaven/status/1589294196808388608?ref_src=twsrc%5Etfw%7Ctwcamp%5E
https://twitter.com/PornDating_1/status/1589286424842743808?ref_src=twsrc%5Etfw%7Ctwcamp%5Etweetembed%7Ctwterm%5E1589286424842743808%7Ctwgr%5E35b4f172eb1165b226c7b22db64ec2aed9833363%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatoday-epaper-indiatoday%2Fmonkeysreactiontothismansbizarrehairstylewillmakeyougoroflviralvideo-newsid-n439388038%3Fs%3Dauu%3D0x61fbe37283098391ss%3Dwsp