MotoGP ಭಾರತ್ ನಲ್ಲಿ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ರೇಸಿಂಗ್ ತಂಡ ಟರ್ಬೋ-ಬೆಂಬಲಿತವಾಗಿದ್ದು, ಇದು 2023 ರ ಸೆಪ್ಟೆಂಬರ್ 22 ರಿಂದ 24 ರವರೆಗೆ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್ ನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಪಾದಾರ್ಪಣೆ ಮಾಡಲಿದೆ.
ExxonMobil ಮತ್ತು ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ರೇಸಿಂಗ್ ತಂಡದ ನಡುವಿನ ಜಾಗತಿಕ ಪಾಲುದಾರಿಕೆಯನ್ನು ಆಚರಿಸುವ ಮೂಲಕ, ಇದು ಆಸ್ಟ್ರೇಲಿಯಾದ ಜ್ಯಾಕ್ ಮಿಲ್ಲರ್ ಮತ್ತು ದಕ್ಷಿಣ ಆಫ್ರಿಕಾದ ಬ್ರಾಡ್ ಬೈಂಡರ್ ಎನ್ನುವ ಇಬ್ಬರು ರೈಡರ್ ಗಳ ಮುಖಾಮುಖಿಯಾಗಲಿದ್ದುಜಾಗತಿಕ ಸರ್ಕ್ಯೂಟ್ ನಲ್ಲಿ ತಮ್ಮ ಸಾಮರ್ಥ್ಯ ಮತ್ತು ಪರಾಕ್ರಮವನ್ನು ಪ್ರದರ್ಶಿಸುವುದನ್ನು ಪ್ರಮುಖ ಗುರಿಯಾಗಿಸಿಕೊಂಡಿದ್ದು, ಇದು ಅವರ ಕೆಟಿಎಂ ಆರ್ ಸಿ16 ಬೈಕ್‌ಗಳ ಪೂರ್ಣ-ಥ್ರಾಟಲ್ ಕಾರ್ಯಕ್ಷಮತೆಗೆ ಸಾಕ್ಷಿಯಾಗಲಿದೆ.
ಇಬ್ಬರು ಸವಾರರು ತಮ್ಮ ಗ್ರ್ಯಾಂಡ್ ಪ್ರಿಕ್ಸ್ ಬೈಕ್‌ಗಳಿಗೆ Mobil ನ ಭರವಸೆದಾಯಕ ಕಾರ್ಯಕ್ಷಮತೆ ಮತ್ತು ವಿಶ್ವಾಸದೊಂದಿಗೆ ಶಕ್ತಿ ತುಂಬುತ್ತಾರೆ. ಇತ್ತೀಚೆಗೆ ಜೇಪೀ ಗ್ರೀನ್ಸ್ ನಲ್ಲಿ ನಡೆದ Mobil ಸಮಾರಂಭದಲ್ಲಿ ಅಭಿಮಾನಿಗಳೊಂದಿಗೆ ಇಬ್ಬರೂ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.