alex Certify BIG NEWS: ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ…?

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಸಂಭವನೀಯರ ಪಟ್ಟಿ ಇಂತಿದೆ.

ಬೆಂಗಳೂರು ನಗರ -ಚೇತನ ದೇವನಹಳ್ಳಿ

ಬೆಂಗಳೂರು ಗ್ರಾಮಾಂತರ –ಎಸ್. ರವಿ

ಕೋಲಾರ-ಚಿಕ್ಕಬಳ್ಳಾಪುರ -ಗೋವಿಂದೇಗೌಡ

ಚಿಕ್ಕಮಗಳೂರು -ಗಾಯಿತ್ರಿ ಶಾಂತೇಗೌಡ

ತುಮಕೂರು -ರಾಜೇಂದ್ರ

ಚಿತ್ರದುರ್ಗ -ದಾವಣಗೆರೆ -ಸೋಮಶೇಖರ್

ಕಲಬುರ್ಗಿ -ನೀಲಕಂಠರಾವ್ ಮಳಗಿ/ ಶಹಾಪುರ

ವಿಜಯಪುರ -ಬಾಗಲಕೋಟೆ ಎಸ್.ಆರ್. ಪಾಟೀಲ್

ಮಂಡ್ಯ -ದಿನೇಶ್

ಮೈಸೂರು-ಚಾಮರಾಜನಗರ ಧರ್ಮಸೇನ

ಕೊಡಗು -ಮಂಥರಗೌಡ

ಹಾಸನ -ಶಂಕರ್

ಕೊಪ್ಪಳ -ರಾಯಚೂರು ಶರಣೆಗೌಡ ಬಯ್ಯಾಪುರ

ಬಳ್ಳಾರಿ –ಕೆ.ಸಿ. ಕೊಂಡಯ್ಯ

ಧಾರವಾಡ –ಸಲೀಂ

ಬೆಳಗಾವಿ -ಚನ್ನರಾಜು

ಗದಗ –ಆರ್.ಎಸ್. ಪಾಟೀಲ್

ಉತ್ತರಕನ್ನಡ -ಭೀಮಣ್ಣ ನಾಯಕ

ದಕ್ಷಿಣ ಕನ್ನಡ-ಉಡುಪಿ –ಮಂಜುನಾಥ್/ ಐವನ್ ಡಿಸೋಜಾ ಅವರು ಸಂಭವನೀಯ ಅಭ್ಯರ್ಥಿಗಳಾಗಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...