
ರೊಮ್ಯಾಂಟಿಕ್ ಕಾಮಿಡಿ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಸಿದ್ದಾರ್ಥ್ ಹಾಗೂ ಆಶಿಕಾ ರಂಗನಾಥ್ ಸೇರಿದಂತೆ ಕರುಣಾಕರನ್, ಬಾಲಸರವಣನ್, ಸಾಸ್ತಿಕ ಬಣ್ಣ ಹಚ್ಚಿದ್ದು, 7 miles ಪರ್ ಸೆಕೆಂಡ್ ಬ್ಯಾನರ್ ನಲ್ಲಿ ಸ್ಯಾಮ್ಯುಯೆಲ್ ಮ್ಯಾಥ್ಯೂ ನಿರ್ಮಾಣ ಮಾಡಿದ್ದಾರೆ. ಘಿಬ್ರಾನ್ ವೈಭೋದ ಸಂಗೀತ ಸಂಯೋಜನೆ ನೀಡಿದ್ದಾರೆ.
ದಿನೇಶ್ ಪೊನ್ರಾಜ್ ಸಂಕಲನ, ಆರ್ ಅಶೋಕ್ ಸಂಭಾಷಣೆ, ದಿನೇಶ್ ಕಾಸಿ ಅವರ ಸಾಹಸ ನಿರ್ದೇಶನ, ಹಾಗೂ ದಿನೇಶ್ ನೃತ್ಯ ನಿರ್ದೇಶನವಿದೆ.