ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ರಚನೆಯಾಗಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಭಾರಿ ಪೈಪೋಟಿ ಇದ್ದು, ಮೊದಲ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿದ್ದಾರೆ. ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ಅವಧಿಯನ್ನು ಇಬ್ಬರ ನಡುವೆ ಹಂಚಿಕೆ ಮಾಡಲು ನಿರ್ಧರಿಸಿದೆ ಎನ್ನಲಾಗಿದ್ದು, ಸಂಪುಟ ಸೇರ್ಪಡೆಯಾಗುವ ನಿರೀಕ್ಷೆಯಲ್ಲಿರುವ ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ.
ಎಂ.ಬಿ. ಪಾಟೀಲ್,
ಡಾ.ಜಿ. ಪರಮೇಶ್ವರ್
ಕೃಷ್ಣಭೈರೇಗೌಡ
ಸತೀಶ್ ಜಾರಕಿಹೊಳಿ
ಆರ್.ವಿ. ದೇಶಪಾಂಡೆ
ಹೆಚ್.ಕೆ. ಪಾಟೀಲ್
ಪ್ರಿಯಾಂಕ್ ಖರ್ಗೆ
ಈಶ್ವರ್ ಖಂಡ್ರೆ
ಲಕ್ಷ್ಮಿ ಹೆಬ್ಬಾಳ್ಕರ್
ಕೆ.ಹೆಚ್. ಮುನಿಯಪ್ಪ
ಬಿ.ಕೆ. ಹರಿಪ್ರಸಾದ್
ರಾಮಲಿಂಗಾ ರೆಡ್ಡಿ
ಹೆಚ್.ಸಿ. ಮಹದೇವಪ್ಪ
ಯು.ಟಿ. ಖಾದರ್
ಲಕ್ಷ್ಮಣ ಸವದಿ
ದಿನೇಶ್ ಗುಂಡೂರಾವ್
ಚೆಲುವರಾಯಸ್ವಾಮಿ
ಜಮೀರ್ ಅಹ್ಮದ್
ಮಧು ಬಂಗಾರಪ್ಪ
ಕೆ.ಎನ್. ರಾಜಣ್ಣ
ಟಿ.ಬಿ. ಜಯಚಂದ್ರ
ಕೆ.ಎಂ. ಶಿವಲಿಂಗೇಗೌಡ
ಸಂತೋಷ್ ಲಾಡ್
ಎಸ್.ಎಸ್. ಮಲ್ಲಿಕಾರ್ಜುನ
ಪುಟ್ಟರಂಗಶೆಟ್ಟಿ
ಬೈರತಿ ಸುರೇಶ್ ಮೊದಲಾದವರು ಸಚಿವರಾಗುವ ಸಾಧ್ಯತೆ ಇದೆ.