ಮಧ್ಯಮ ವರ್ಗದ ಕಾರು ಪ್ರಿಯರಿಗೆ ಗುಡ್ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೊಂದು ಉತ್ಪನ್ನ ಲಾಂಚ್ 24-02-2021 8:08PM IST / No Comments / Posted In: Business, Latest News, Live News ಮಾರುತಿ ಸುಜುಕಿ ಆಲ್ ನ್ಯೂ ಸ್ವಿಫ್ಟ್ 2021ನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ವಿಫ್ಟ್ ಮಾಡೆಲ್ ರಿವೈಸಡ್ ಫ್ರಂಟ್ ಫೇಸಿಯಾ ಹಾಗೂ ಮೂರು ಹೊಸ ಡ್ಯುಯಲ್ ಟೋನ್ ಕಲರ್ನೊಂದಿಗೆ ಬರುತ್ತದೆ. ಕಾರಿಗೆ ಹೆಚ್ಚು ಶಕ್ತಿಯನ್ನ ತುಂಬಲಿಕ್ಕಾಗಿ ಎಂಜಿನ್ನ್ನು ಟ್ವೀಕ್ ಮಾಡಲಾಗಿದೆ ಎಂದು ಮಾರುತಿ ಕಂಪನಿ ಹೇಳಿಕೊಂಡಿದೆ. ಭಿನ್ನತೆ – ಮ್ಯಾನ್ಯುಲ್ ಬೆಲೆ ಎಜಿಎಸ್ ಬೆಲೆ ಸ್ವಿಫ್ಟ್ Lxi ₹5.73 ಲಕ್ಷ – ಸ್ವಿಫ್ಟ್ VXi ₹6.36 ಲಕ್ಷ ₹6.86 ಲಕ್ಷ ಸ್ವಿಫ್ಟ್ Zxi ₹6.99 ಲಕ್ಷ ₹ 7.49 ಲಕ್ಷ ಸ್ವಿಫ್ಟ್ ZXi+ ₹. 7.77 ಲಕ್ಷ ₹ 8.27 ಲಕ್ಷ ಸ್ವಿಫ್ಟ್ ZXi+ಡ್ಯೂಯಲ್ ಟೋನ್ ₹7.91 ಲಕ್ಷ ₹8.41 ಲಕ್ಷ ರಾಜ್ಯಕ್ಕೆ ಗುಡ್ ನ್ಯೂಸ್: ಪಿಎಂ ಕಿಸಾನ್ ಯೋಜನೆಗೆ ಆಧಾರ್ ಜೋಡಣೆಯಲ್ಲಿ ಕೇಂದ್ರದ ಪುರಸ್ಕಾರ ಸುರಕ್ಷತೆ ದೃಷ್ಟಿಯಿಂದ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ವೈಶಿಷ್ಟ್ಯವನ್ನ ಒದಗಿಸಲಾಗಿದೆ. ಅಲ್ಲದೇ ಇದು ನೆಕ್ಸ್ಟ್ ಜನರೇಷನ್ ಕೆ- ಸಿರೀಸ್ ಡ್ಯುಯಲ್ ಜೆಟ್ ಡ್ಯುಯಲ್ ವಿವಿಟಿ ಇಂಜಿನ್ ಹೊಂದಿದೆ ಹಾಗೂ ಎಸ್ಎಸ್ಎಸ್ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. ಈ ಡ್ಯೂಯಲ್ ಜೆಟ್ ಟೆಕ್ನಾಲಜಿ ಡ್ಯುಯಲ್ ವಿವಿಟಿಯೊಂದಿಗೆ ಸಂಪರ್ಕ ಹೊಂದಿದೆ. ಇದರಿಂದಾಗಿ ಕಡಿಮೆ ಇಂಧನದಿಂದ ಹೆಚ್ಚು ದೂರದವರೆಗೆ ಚಲಿಸಬಹುದಾಗಿದೆ. #Swift gets an update with dual VVT on 1.2 petrol & start-stop to further increase fuel efficiency to 23.2 kmpl (manual) & 23.76 with AGS (what they call AMT). Power is now 88.5bhp. AMT gets ESP & hill hold as standard pic.twitter.com/tu7ze8Ertf — Sirish Chandran (@SirishChandran) February 24, 2021