alex Certify BIG NEWS : ಮಂಡ್ಯದ ‘KRS’ ಜಲಾಶಯದ ಒಳಹರಿವು ಭಾರಿ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಮಂಡ್ಯದ ‘KRS’ ಜಲಾಶಯದ ಒಳಹರಿವು ಭಾರಿ ಇಳಿಕೆ

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಕೆ.ಆರ್.ಎಸ್ ಡ್ಯಾಂನ ಒಳಹರಿವು ಬಾರಿ ಇಳಿಕೆಯಾಗಿದೆ.

ನಿನ್ನೆ 32 ಸಾವಿರ ಇದ್ದ ಒಳಹರಿವು ಇಂದು 17,455 ಕ್ಯೂಸೆಕ್ ಗೆ ತಗ್ಗಿದೆ . ಡ್ಯಾಂನಿಂದ ನಾಲೆ, ನದಿಗೆ 3154 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ . ಸದ್ಯ 112 ಅಡಿಗೆ ಕೆ.ಆರ್.ಎಸ್ ಡ್ಯಾಂನ ನೀರಿನ ಮಟ್ಟ ಏರಿಕೆ ಕಂಡಿದೆ.
49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 33.779 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂ ಸಂಪೂರ್ಣ ಭರ್ತಿಗೆ ಇನ್ನು ಬೇಕು 16 ಟಿಎಂಸಿ ನೀರು ಬೇಕಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...