ಮಂಡ್ಯ: ಮಾತನಾಡಬೇಕೆಂದು ಯುವಕನನ್ನು ಫೋನ್ ಮಾಡಿ ಕರೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ಬಡಾವಣೆಯಲ್ಲಿ ನಡೆದಿದೆ.
24 ವರ್ಷದ ಅಕ್ಷಯ್ ಕೊಲೆಯಾದ ಯುವಕ. ಹಳೇ ದ್ವೇಷದ ಕಾರಣಕ್ಕೆ ಯುವಕನ ಕೊಲೆ ನಡೆದಿರುವ ಶಂಕೆ ಬ್ಯಕ್ತವಾಗಿದೆ.
ಕರೆ ಮಡಿ ಕರೆದು ಯುವಕನನ್ನು ನಡು ಬೀದಿಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿದೆ. ಮಂಡ್ಯ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.