
ಕ್ರೀಡೆಯಲ್ಲಿ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ‘ಅಮೃತ ಕ್ರೀಡಾ ಯೋಜನೆ’ಗೆ ಒಪ್ಪಿಗೆ
ತನ್ನ ವರ್ಣಚಿತ್ರವನ್ನು ಪ್ಯಾರಿಸ್ ನ ಬೀದಿ-ಬೀದಿಯಲ್ಲಿ ವ್ಯಕ್ತಿಯೊಬ್ಬ ಮಾರಾಟ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಯಾರೊಬ್ಬರೂ ಇದನ್ನು ಕೊಂಡುಕೊಳ್ಳಲು ಮುಂದೆ ಬರಲಿಲ್ಲ. ಅಪಾರ್ಟ್ ಮೆಂಟ್ ಕಿಟಕಿಯಿಂದ ಇವೆಲ್ಲವನ್ನೂ ವಿಡಿಯೋ ಮಾಡುತ್ತಿದ್ದ ಮಹಿಳೆ, ಕೊನೆಗೆ ತಾನೇ ಸ್ವತಃ ವ್ಯಕ್ತಿಯ ಬಳಿ ಬಂದು ಆ ಪೇಂಟಿಂಗ್ ಅನ್ನು ಖರೀದಿಸಿದ್ದಾಳೆ.
ವರ್ಣಚಿತ್ರವು ಸುಂದರವಾಗಿದ್ದು, ಬಹಳ ಸೂಕ್ಷ್ಮವಾಗಿ ರಚಿಸಲಾಗಿದೆ ಎಂದು ಹೇಳಲಾಗಿದೆ. ಈ ವಿಡಿಯೋದ ಅತ್ಯಂತ ಹೃದಯಸ್ಪರ್ಶಿ ಘಟನೆಯೆಂದರೆ ಅದು, ವರ್ಣಚಿತ್ರ ಮಾರಾಟವಾದಾಗ ಆ ವ್ಯಕ್ತಿಯ ಮುಖದಲ್ಲಿ ಕಂಡು ಬಂದ ಸಂತೋಷ. ಸದ್ಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ.