ಮೌಂಟ್ ಎವರೆಸ್ಟ್ ಗಿರಿಯನ್ನು ಏರುವುದು ಭಾರೀ ಸವಾಲಿನ ಕೆಲಸ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ ? ಬಹುತೇಕರಿಗೆ ಈ ಶಿಖರದ ನೆನಪಾದರೇ ಮೈ ಜುಮ್ಮೆನ್ನುತ್ತದೆ.
ಪರ್ವತಾರೋಹಿಯೊಬ್ಬರು ಮೌಂಟ್ ಎವರೆಸ್ಟ್ ಶಿಖರವೇರಿದ ಬಳಿಕ ತಮ್ಮ ಗೋಪ್ರೋ ಕ್ಯಾಮೆರಾದಲ್ಲಿ ಅಲ್ಲಿನ ವಾತಾವರಣದ ವಿಡಿಯೋ ಹಾಗೂ ಫೋಟೋಗ್ರಫಿ ಮಾಡಿಕೊಂಡು ಶೇರ್ ಮಾಡಿಕೊಂಡಿದ್ದಾರೆ.
ಬೆಳಗಿನ ತಿಂಡಿಗೆ ಟ್ರೈ ಮಾಡಿ ಆರೋಗ್ಯಕರ ಗೆಣಸಿನ ಪರೋಟ
ಹಿಮಾಚ್ಛಾಧಿತ ಪರ್ವತಗಳ ದೃಶ್ಯಸಿರಿಯನ್ನು ಕಂಡ ನೆಟ್ಟಿಗರು ಜಗತ್ತಿನ ಅತ್ಯಂತ ಎತ್ತರದ ಪ್ರದೇಶದ ರಮಣೀಯ ನೋಟಗಳನ್ನು ಕಂಡು ಅಬ್ಬಾ ಎಂದು ಉದ್ಘರಿಸಿದ್ದಾರೆ.
ಇದನ್ನು ನೋಡಿದ ಅನೇಕರು ತಾವೂ ಅಲ್ಲಿಗೆ ಹೋಗುವುದಕ್ಕೆ ಪ್ರೇರೇಪಿಸಿದೆ ಎಂದಿದ್ದಾರೆ. ಹಲವರು ಇದೇ ಅಭಿಪ್ರಾಯವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
https://twitter.com/DoctorAjayita/status/1443413663138738176?ref_src=twsrc%5Etfw%7Ctwcamp%5Etweetembed%7Ctwterm%5E1443413663138738176%7Ctwgr%5E%7Ctwcon%5Es1_&ref_url=https%3A%2F%2Fwww.indiatimes.com%2Ftrending%2Fenvironment%2Fview-from-the-top-of-mount-everest-550817.html%3Futm_source%3Dmsn.com