alex Certify ಮಗ ಎಂದುಕೊಂಡಿದ್ದವನು ಸಂಬಂಧದಲ್ಲಿ ತನ್ನ ಮಾವ ಎಂದು ತಿಳಿದು ಶಾಕ್​ ಆದ ವ್ಯಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗ ಎಂದುಕೊಂಡಿದ್ದವನು ಸಂಬಂಧದಲ್ಲಿ ತನ್ನ ಮಾವ ಎಂದು ತಿಳಿದು ಶಾಕ್​ ಆದ ವ್ಯಕ್ತಿ..!

ಇಷ್ಟು ದಿನ ತನ್ನ ಮಗ ಎಂದು ಭಾವಿಸಿದ್ದ ವ್ಯಕ್ತಿ ನಿಜವಾಗಿ ತನ್ನ ಮಗನಲ್ಲ ಬದಲಾಗಿ ತನ್ನ ಮಾವ ಎಂದು ತಿಳಿದ ಬಳಿಕ ಆತ ಶಾಕ್​ ಆಗಿದ್ದಾನೆ..! ಸ್ಟ್ಯಾಕ್ಸ್​ ಎಂಬಾತನ ಗರ್ಲ್​ ಫ್ರೆಂಡ್​ ಸ್ವತಃ ಆತನ ಅಜ್ಜನ ಜೊತೆಯಲ್ಲಿ ಅಫೇರ್​ ಹೊಂದಿದ್ದಳಂತೆ. ತನ್ನ ಮಗು ಎಂದು ಭಾವಿಸಿದ್ದ ಹುಡುಗ ನಿಜವಾಗಿ ಈತನ ಅಜ್ಜನಿಂದ ಜನ್ಮ ಪಡೆದಿದ್ದನಂತೆ.

ಟಿಕ್​ಟಾಕ್​ನಲ್ಲಿ ಸ್ಟ್ಯಾಕ್ಸ್​ ತನ್ನ ಗರ್ಲ್​ಫ್ರೆಂಡ್​ ಹಾಗೂ ಅಜ್ಜನ ನಡುವಿನ ಅಕ್ರಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾನೆ.

ನನ್ನ ಮಗ ಎಂದು ಭಾವಿಸಿದ್ದ ಹುಡುಗ ನನ್ನ ಮಾವ ಎಂದು ತಿಳಿದಿದೆ. ನನ್ನ ಗರ್ಲ್​ಫ್ರೆಂಡ್​ ಜೊತೆ ಅಜ್ಜ ಸಂಬಂಧವನ್ನ ಹೊಂದಿದ್ದ ಎಂದು ಈ ವಿಡಿಯೋದಲ್ಲಿ ಸ್ಟ್ಯಾಕ್ಸ್ ಹೇಳಿಕೊಂಡಿದ್ದಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಸ್ಟ್ಯಾಕ್ಸ್​ಗೆ ಆದ ಮೋಸಕ್ಕೆ ನೆಟ್ಟಿಗರು ದುಃಖ ಹೊರಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...