alex Certify Watch Video | ವಿಶಿಷ್ಟ ಸ್ಕರ್ಟ್ ಧರಿಸಿ ಆರಿಜಿತ್‌ ಸಿಂಗ್‌ರ ಹಾಡಿಗೆ ಸ್ಟೆಪ್ ಹಾಕಿದ ಕೊರಿಯೋಗ್ರಾಫರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ವಿಶಿಷ್ಟ ಸ್ಕರ್ಟ್ ಧರಿಸಿ ಆರಿಜಿತ್‌ ಸಿಂಗ್‌ರ ಹಾಡಿಗೆ ಸ್ಟೆಪ್ ಹಾಕಿದ ಕೊರಿಯೋಗ್ರಾಫರ್‌

ಕೊರಿಯೋಗ್ರಾಫರ್‌ ಜೈನಿಲ್ ಮೆಹ್ತಾ ಸದಾ ತಮ್ಮ ವಿಶಿಷ್ಟ ಉಡುಗೆಗಳು ಹಾಗೂ ನೃತ್ಯಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಾ ಇರುತ್ತಾರೆ.

ಇದೀಗ ಅವರು, ಭೂಲ್ ಭುಲಯ್ಯಾ 2 ಚಿತ್ರದಲ್ಲಿ ’ಮೇರೇ ಢೋಲ್ನಾ’ದ ಅರಿಜಿತ್ ಸಿಂಗ್‌ರ ವರ್ಶನ್‌ಗೆ ಹೆಜ್ಜೆ ಹಾಕಿದ್ದಾರೆ. ಮೇ 22ರಂದು ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಜೈನಿಲ್‌ರ ಡ್ಯಾನ್ಸ್‌ ಹಾಗೂ ವಿಶೇಷವಾದ ಸ್ಕರ್ಟ್ ಹಾಗೂ ಸ್ಲೀವ್ಲೆಸ್ ಜಾಕೆಟ್‌ಗಳು ನೆಟ್ಟಿಗರ ಗಮನ ಸೆಳೆದಿವೆ.

ಈ ವಿಡಿಯೋವನ್ನು ಮೆಚ್ಚಿ ಕಾಮೆಂಟ್ ಮಾಡಿದವರಲ್ಲಿ ಮೃಣಾಲ್ ಠಾಕೂರ್‌ ಸಹ ಒಬ್ಬರಾಗಿದ್ದಾರೆ.

ಈ ಹಾಡಿನ ಒರಿಜಿನಲ್ ವರ್ಶನ್‌ನಲ್ಲಿ ಕಾರ್ತಿಕ್ ಆರ್ಯನ್ ಹೆಜ್ಜೆ ಹಾಕಿದ್ದಾರೆ. ನೀವು ಅವರ ನೃತ್ಯ ನೋಡಬೇಕೆಂದಲ್ಲಿ ಈ ಲಿಂಕ್‌ ಮೇಲೆ ಟ್ಯಾಪ್/ಕ್ಲಿಕ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...