alex Certify ಆಕರ್ಷಕ ಮುಖ ಪಡೆಯಲು ʼಫೇಸ್‌ ಯೋಗʼ ಹೇಳಿಕೊಟ್ಟ ಮಲೈಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕರ್ಷಕ ಮುಖ ಪಡೆಯಲು ʼಫೇಸ್‌ ಯೋಗʼ ಹೇಳಿಕೊಟ್ಟ ಮಲೈಕಾ

Malaika Arora Answers Burning Questions About Face Yoga in Style With Fun Video

1.3 ಕೋಟಿ ಫಾಲೋವರ್ಸ್ ಹೊಂದಿರುವ ಮಾದಕ ಚೆಲುವೆ ಮಲೈಕಾ ಅರೋರಾ ಅವರ ಇನ್‍ಸ್ಟಾಗ್ರಾಂ ಖಾತೆಯಲ್ಲಿ ‘ಫೇಸ್ ಯೋಗ’ ಬಗ್ಗೆ ಹೊಸ ಚರ್ಚೆ ಶುರುವಾಗಿದೆ.

ಸಾಧಾರಣವಾಗಿ ತಮ್ಮ ಫಿಟ್‍ನೆಸ್ ಬಗ್ಗೆ ಅತೀವ ಕಾಳಜಿಯೊಂದಿಗೆ ಹಠಯೋಗ, ವ್ಯಾಯಾಮ, ಧ್ಯಾನಗಳ ಬಗ್ಗೆ ಪೋಸ್ಟ್ ಮಾಡುವ ಮಲೈಕಾ, ಈ ಬಾರಿ ಮುಖದ ಫಿಟ್‍ನೆಸ್ ಬಗ್ಗೆ ಕೇಂದ್ರೀಕರಿಸಿದ್ದಾರೆ. ಕಾಂತಿ ಇಲ್ಲದ ಮುಖಕ್ಕೆ, ಗಲ್ಲ ದಪ್ಪಗಿರುವ ಮುಖಕ್ಕೆ, ಮೊಡವೆ-ಸುಕ್ಕುಗಳ ನಿವಾರಣೆಗಾಗಿ ಈ ಫೇಸ್ ಯೋಗ ಬಹಳ ಉಪಕಾರಿ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

BIG NEWS: 24 ಗಂಟೆಯಲ್ಲಿ 25,467 ಜನರಲ್ಲಿ ಕೊರೊನಾ ಪಾಸಿಟಿವ್; 39, 486 ಜನ ಡಿಸ್ಚಾರ್ಜ್

ಅಂದಹಾಗೆ ಅವರ ಒಡೆತನದ ಸರ್ವಾ ಸ್ಟುಡಿಯೊದಲ್ಲಿ ಯೋಗ, ಫಿಟ್‍ನೆಸ್ ಬಗ್ಗೆ ಅವರು ಮಾರ್ಗದರ್ಶನ ಕೂಡ ನೀಡುತ್ತಾರೆ. ಯಾವುದೇ ವಯಸ್ಸಿನವರು ಫೇಸ್ ಯೋಗ ಮಾಡುತ್ತಾ, ಆಕರ್ಷಣೀಯವಾದ ಮುಖ ಪಡೆಯಬಹುದು ಎನ್ನುತ್ತಾರೆ ಸೂಪರ್ ಮಾಡಲ್ ಮಲೈಕಾ.

https://www.youtube.com/watch?v=ASCsAxaUZ1s&feature=youtu.be

https://www.youtube.com/watch?v=M5VwkXMzL70

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak se Jak teplota vody Proč semena papriky neklíčí a jak Vědci objevili nejzdravější sacharidy Vepřový jazyk: Tajemství přípravy lahodné lahůdky Odborník na výživu přináší