alex Certify ಮೂಡ್ ಸರಿಯಾಗಲು ಮಾಡಿಕೊಳ್ಳಿ ಈ ಚಿಕ್ಕ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಡ್ ಸರಿಯಾಗಲು ಮಾಡಿಕೊಳ್ಳಿ ಈ ಚಿಕ್ಕ ಬದಲಾವಣೆ

ಮೂಡ್ ಚೆನ್ನಾಗಿ ಇಲ್ಲದಿರುವಾಗ ಮತ್ಯಾವುದೋ ಬದಲಾವಣೆಯನ್ನು ಮನಸ್ಸು ಕೋರಿಕೊಳ್ಳುತ್ತದೆ.

ಹಾಳಾಗಿ ಹೋದ ಮೂಡ್ ನಿಂದ ಹೊರ ಬರಬೇಕಾದರೆ ತಕ್ಷಣವೇ ಮನಸ್ಸಿಗೆ ಬದಲಾವಣೆ ಬೇಕು. ಬದಲಾವಣೆಯಿಂದ ಕೆಲಸಗಳನ್ನು ಮಾಡುವುದರಿಂದ ಹೊಸ ಪ್ರೋತ್ಸಾಹ, ಉತ್ಸಾಹ ಉಂಟಾಗುತ್ತದೆ.

* ಆಹಾರದಲ್ಲಿ ಹಿಟ್ಟಿನ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆಗೊಳಿಸಿ.

* ದೈಹಿಕ ವ್ಯಾಯಾಮ ಮಾಡಲು ಪ್ರಾರಂಭಿಸಿ.

* ಮಕ್ಕಳೊಂದಿಗೆ, ಸಂಗಾತಿಯೊಂದಿಗೆ ವಾಯು ವಿಹಾರ, ಪ್ರವಾಸಕ್ಕೆ ಹೋಗಿ, ಹೊರಗಡೆ ಊಟ ಮಾಡಿ ಬನ್ನಿ.

* ನೀವು ಇಷ್ಟಪಡುವ ಆಹಾರವನ್ನು ಹೇಳಿ ಮಾಡಿಸಿ ತಿಂದು ಆನಂದವಾಗಿರಿ.

* ನಿಮಗೆ ಇಷ್ಟವಾದ ಸಂಗೀತವನ್ನು ಕೇಳುವುದು, ಪುಸ್ತಕವನ್ನು ಓದುವುದು ಪ್ರಾರಂಭಿಸಿ.

* ನಿಮಗೆ ಇಷ್ಟವಾದ ಸ್ಥಳಗಳಿಗೆ ಸಂತೋಷದಿಂದ ಪಿಕ್ನಿಕ್ ಹೋಗಿ.

* ನೀವು ಹೆಚ್ಚು ಇಷ್ಟಪಡುವ ಮಿತ್ರರೊಂದಿಗೆ ಮನಸ್ಸು ಬಿಚ್ಚಿ ಕಷ್ಟ-ನಷ್ಟ, ಸುಖ-ದುಃಖಗಳನ್ನು ಹಂಚಿಕೊಳ್ಳಿ.

* ಆಲ್ಬಮ್ ನಲ್ಲಿರುವ ಫೋಟೋಗಳನ್ನು ನೋಡಿ ಹಳೆಯದನ್ನು ಮೆಲುಕು ಹಾಕಿ.

* ಶಾಪಿಂಗ್ ಮಾಡಲು ರೆಡಿಯಾಗಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...