alex Certify ಆರೋಗ್ಯಕರವಾದ ‘ಪುದೀನಾ ಜ್ಯೂಸ್’ ಮಾಡಿ ಕುಡಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರವಾದ ‘ಪುದೀನಾ ಜ್ಯೂಸ್’ ಮಾಡಿ ಕುಡಿಯಿರಿ

ಜ್ಯೂಸ್ ಕುಡಿಬೇಕು ಅನಿಸ್ತಿದೆಯಾ…? ಹೊರಗಡೆಯಿಂದ ತಂದು ಕುಡಿಯುವುದಕ್ಕಿಂತ ಮನೆಯಲ್ಲಿ ಮಾಡಿ ಕುಡಿಯಿರಿ ಆರೋಗ್ಯಕರವಾದ ಪುದೀನಾ ಜ್ಯೂಸ್. ಮಾಡುವ ವಿಧಾನ ಕೂಡ ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು:

ಪುದೀನಾ-1 ಕಪ್, ಲಿಂಬೆಹಣ್ಣಿನ ರಸ-1/4 ಕಪ್. ಕಾಳುಮೆಣಸಿನ ಪುಡಿ-1/4 ಟೀ ಸ್ಪೂನ್, ಉಪ್ಪು-1/4 ಟೀ ಸ್ಪೂನ್, ಸಕ್ಕರೆ-1 ಕಪ್, ಐಸ್ ಕ್ಯೂಬ್-1 ಕಪ್, ಕೋಲ್ಡ್ ನೀರು-2 ಗ್ಲಾಸ್.

ಮಾಡುವ ವಿಧಾನ:

ಒಂದು ಮಿಕ್ಸಿ ಜಾರಿಗೆ 1 ಕಪ್ ಪುದೀನಾ ಎಲೆ, ಲಿಂಬೆಹಣ್ಣಿನ ರಸ, ಕಾಳುಮೆಣಸಿನ ಪುಡಿ, ಉಪ್ಪು, ಸಕ್ಕರೆ, ಐಸ್ ಕ್ಯೂಬ್ಸ್, ಕೋಲ್ಡ್ ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಸರ್ವ್ ಮಾಡುವ ಗ್ಲಾಸ್ ಗೆ 2 ಐಸ್ ಕ್ಯೂಬ್ಸ್ ಹಾಕಿ ಮಾಡಿಟ್ಟುಕೊಂಡ ಜ್ಯೂಸ್ ಹಾಕಿ ಇದರ ಮೇಲೆ 2 ಪುದೀನಾ ಎಲೆ ಇಟ್ಟು ಸರ್ವ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...