alex Certify ಅಯ್ಯಪ್ಪ ಸ್ವಾಮಿ ಭಕ್ತಾಧಿಗಳ ಗಮನಕ್ಕೆ : ನಾಳೆ ಶಬರಿಮಲೆಯಲ್ಲಿ ʻಮಕರ ಜ್ಯೋತಿʼ ದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯ್ಯಪ್ಪ ಸ್ವಾಮಿ ಭಕ್ತಾಧಿಗಳ ಗಮನಕ್ಕೆ : ನಾಳೆ ಶಬರಿಮಲೆಯಲ್ಲಿ ʻಮಕರ ಜ್ಯೋತಿʼ ದರ್ಶನ

ಕಾಸರಗೋಡು : ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಾಳೆ ಮಕರಜ್ಯೋತಿ ದರ್ಶನವಾಗಲಿದ್ದು, ಮಕರ ಜ್ಯೋತಿ ವೀಕ್ಷಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ.

ಮಕರಜ್ಯೋತಿ ದಿನದಂದು ಶ್ರೀ ಅಯ್ಯಪ್ಪಸ್ವಾಮಿ ವಿಗ್ರಹಕ್ಕೆ ತೊಡಿಸಲಿರುವ ಪವಿತ್ರ ಆಭರಣಗಳನ್ನೊಳಗೊಂಡ ಭವ್ಯ ಶೋಭಾಯಾತ್ರೆ ಆರಂಭಗೊಂಡಿದ್ದು, ನಾಳೆ ಸಂಜೆ ಸನ್ನಿಧಾನ ತಲುಪಲಿದೆ. ನಂತ್ರ ಆಭರಣಗಳನ್ನು ದೇವರ ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ನಡೆಯಲಿದೆ.

ದೀಪಾರಾಧನೆ ಬಳಿಕ ದೇವಾಲಯದ ಎದುರಿನ ಪೊನ್ನಂಬಲ ಬೆಟ್ಟದಲ್ಲಿ ಪವಿತ್ರ ಮಕರಜ್ಯೋತಿ ಪ್ರಜ್ವಲಿಸಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...