ಮುಂಬೈ: ಮುಂಬೈನಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿ ಮೌಲ್ಯದ 290 ಕೆಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರದ ನವಿಮುಂಬೈನ ಜವಾಹರಲಾಲ್ ನೆಹರೂ ಪೋರ್ಟ್ ಟ್ರಸ್ಟ್ ನಲ್ಲಿ ಡ್ರಗ್ ಸೀಜ್ ಮಾಡಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ಮಾಡಲಾಗಿದೆ.
ನವೀ ಮುಂಬಯಿಯ ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ನಲ್ಲಿ 300 ಕೋಟಿ ರೂ.ಗಳ 290 ಕೆಜಿ ಹೆರಾಯಿನ್ ಅನ್ನು ಕಸ್ಟಮ್ ಇಲಾಖೆ ವಶಪಡಿಸಿಕೊಂಡಿದ್ದು, ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ(ಡಿಆರ್ಐ) ಹಸ್ತಾಂತರಿಸಿದೆ. ಈ ವಿಷಯದಲ್ಲಿ ಡಿಆರ್ಐ 2 ಜನರನ್ನು ವಿಚಾರಣೆ ನಡೆಸಿ ತನಿಖೆ ಕೈಗೊಂಡಿದ್ದಾರೆ.