alex Certify ಮದುವೆ ಸಂಭ್ರಮದಲ್ಲಿದ್ದ ವರನಿಗೆ ಮೊದಲ ದಿನವೇ ಕಾದಿತ್ತು ‌ʼಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಮೊದಲ ದಿನವೇ ಕಾದಿತ್ತು ‌ʼಶಾಕ್ʼ

ಮದುವೆ ಸಂಭ್ರಮದಲ್ಲಿದ್ದ ವರನೊಬ್ಬ ಪೊಲೀಸರ ಅತಿಥಿಯಾದ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ.

ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….?

ಇಲ್ಲಿನ ಮಾಯ್ಹಾರ್‌ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ರಾಮನಗರ ದೆಬ್ರಾ ಗ್ರಾಮದಲ್ಲಿ ಘಟನೆ ಜರುಗಿದ್ದು, ಮದುಮಗ ನೀರಜ್ ಸಿಂಗ್ ಗೌರ್‌‌ ಎಂಬಾತ ಜೂನ್ 24ರಂದು ಹೊಸದಾಗಿ ಮದುವೆಯಾಗಿ ತನ್ನ ಮನೆಗೆ ಮಡದಿಯೊಂದಿಗೆ ಮರಳುತ್ತಿದ್ದ ವೇಳೆ ಅತ್ಯಾಚಾರದ ಆರೋಪದ ಮೇಲೆ ಬಂಧಿಯಾಗಿದ್ದಾನೆ.

ಹಾಲೆಂಡ್ ನಲ್ಲಿದೆ ‘ಫ್ಲೋಟಿಂಗ್’ ಫಾರೆಸ್ಟ್

2016ರಿಂದ ತಲೆತಪ್ಪಿಸಿಕೊಂಡಿದ್ದ ನೀರಜ್ ಹೆಸರಿನ ಈ ಮದುಮಗ ಪೊಲೀಸರಿಗೆ ಬೇಕಾದವನಾಗಿದ್ದ. ಈ ಹಿಂದೆ 19 ವರ್ಷದ ಹುಡುಗಿಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದ ನೀರಜ್‌, ಆಕೆಯನ್ನು ಗರ್ಭಿಣಿ ಮಾಡಿ ಮದುವೆ ಮಾಡಿಕೊಳ್ಳದೇ ಕೈತೊಳೆದುಕೊಂಡಿದ್ದ. ಅಲ್ಲದೇ ಆ ಹುಡುಗಿಗೆ ಗರ್ಭಪಾತ ಮಾಡಿಸಿಕೊಳ್ಳಲು ಬಲವಂತ ಮಾಡಿದ್ದ. ಆ ಹುಡುಗಿ ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ನೀರಜ್‌ನ ತಲಾಶೆಯಲ್ಲಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...