ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗಾಗಿ ಸುವಿಧಾ ಆ್ಯಪ್ ಸಿದ್ದಪಡಿಸಲಾಗಿದೆ.
ಸುವಿಧಾ ಆ್ಯಪ್ ಮೂಲಕಅಭ್ಯರ್ಥಿಗಳು ಸಭೆ ಸಮಾರಂಭ, ಕ್ಯಾಲಿಗಳಿಗೆ ಅನುಮತಿ ಕೋರುವುದೂ ಸೇರಿದಂತೆ ಎಲ್ಲಾ ಅರ್ಜಿಗಳನ್ನು ಸಲ್ಲಿಸಬಹುದು.
• ನಾಮಪತ್ರ ಮತ್ತು ಅಫಿಡವಿಟ್ಗಳನ್ನೂ ಆ್ಯಪ್ ಮೂಲಕವೇ ಸಲ್ಲಿಸಲು ಅವಕಾಶವಿದೆ.
• ಅರ್ಜಿಗಳನ್ನು ಮೊದಲು ಬ೦ದವರಿಗೆ, ಮೊದಲ ಆದ್ಯತೆ ಆಧಾರದಲ್ಲಿ ವಿಲೇವಾರಿ ಮಾಡಲಾಗುವುದು.