ಬಹಳ ಸಮಯದ ನಂತರ ಚಿಕ್ಕ ಹುಡುಗಿಯೊಬ್ಬಳು ತನ್ನ ಬೆಸ್ಟ್ ಫ್ರೆಂಡ್ ಅನ್ನು ಭೇಟಿಯಾದ ವಿಡಿಯೋ ಜಾಲತಾಣಿಗರ ಹೃದಯ ಕರಗುವಂತೆ ಮಾಡಿದೆ.
ವಿಡಿಯೋದಲ್ಲಿ ಎರಿನ್ ಎಂಬ ಪುಟ್ಟ ಹುಡುಗಿ ಕಾಣಿಸಿಕೊಂಡಿದ್ದಾಳೆ. ಅವಳು 2 ತಿಂಗಳ ನಂತರ ತನ್ನ ಆತ್ಮೀಯ ಸ್ನೇಹಿತ ಆಲಿವರ್ನನ್ನು ಭೇಟಿಯಾದಳು.
ಇಬ್ಬರೂ ಬಹಳ ದಿನಗಳ ನಂತರ ಪರಸ್ಪರ ಭೇಟಿಯಾದ ಖುಷಿಯಲ್ಲಿದ್ದರು. ವಿಡಿಯೋವನ್ನು ಗುಡ್ನ್ಯೂಸ್ ಮೂವ್ಮೆಂಟ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
BIG NEWS: ಕೇವಲ 15 ದಿನದಲ್ಲಿ ಬೆಂಗಳೂರಿನಲ್ಲಿ 80 ಡೆಂಗ್ಯೂ ಪ್ರಕರಣ ಪತ್ತೆ
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಎರಿನ್ ತನ್ನ ಸ್ನೇಹಿತ ಆಲಿವರ್ ಬಳಿ ಓಡಿಹೋಗುವುದು ಮತ್ತು ಅಪ್ಪುಗೆಯೊಂದಿಗೆ ಅವನನ್ನು ಸ್ವಾಗತಿಸುತ್ತಿರುವುದನ್ನು ಕಾಣಬಹುದು.
“ನಾನು ಇಂದು ಇದನ್ನು ನೋಡಬೇಕಾಗಿತ್ತು. ಈ ವಿನಿಮಯವು ಅತ್ಯಂತ ಸಿಹಿಯಾಗಿದೆ. ‘ನಾನು ನಿನ್ನನ್ನು ಮಿಸ್ ಮಾಡಿಕೊಂಡೆ ಆಲಿವರ್: ‘ನಾನು ನಿನ್ನನ್ನೂ ಪ್ರೀತಿಸುತ್ತೇನೆ, ಎರಿನ್'” ಎಂಬ ಶೀರ್ಷಿಕೆ ಗಮನ ಸೆಳೆಯುತ್ತದೆ.