alex Certify ಅಗ್ಗದ ಬೆಲೆಯಲ್ಲಿ ಆಸ್ತಿ ಖರೀದಿಸಲು ಇಲ್ಲಿದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ಗದ ಬೆಲೆಯಲ್ಲಿ ಆಸ್ತಿ ಖರೀದಿಸಲು ಇಲ್ಲಿದೆ ಅವಕಾಶ

ದೇಶಾದ್ಯಂತ ಮೆಗಾ ಇ-ಹರಾಜಿನಲ್ಲಿ 232 ಆಸ್ತಿಗಳನ್ನು ಮಾರಾಟ ಮಾಡಲು ಬ್ಯಾಂಕ್ ಆಫ್ ಬರೋಡಾ ಮುಂದಾಗಿದೆ. ಸೆಪ್ಟೆಂಬರ್‌ 8, 2021ರಲ್ಲಿ ಈ ಹರಾಜು ಜರುಗಲಿದೆ.

ಮನೆಗಳು, ಫ್ಲಾಟ್‌ಗಳು, ಕಚೇರಿ ಜಾಗ, ಜಮೀನು/ಸೈಟ್ ಹಾಗೂ ಕೈಗಾರಿಕಾ ಆಸ್ತಿಗಳನ್ನು ಖರೀದಿಸಲು ಬಯಸುವ ಆಸಕ್ತರು ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಈ ಹರಾಜು ಅವಕಾಶವಾಗಿದೆ.

ಈ ಆಸ್ತಿಗಳು ತ್ವರಿತವಾಗಿ ಖರೀದಿಸಿ ಮಾಲೀಕತ್ವಕ್ಕೆ ಪಡೆಯಲು ಲಭ್ಯವಿರುವುದಾಗಿ ತಿಳಿಸಿರುವ ಬ್ಯಾಂಕ್ ಆಫ್ ಬರೋಡಾ, ಗ್ರಾಹಕರು ಖರೀದಿಗಾಗಿ ಸುಲಭ ಷರತ್ತುಗಳ ಮೇಲೆ ಸಾಲ ಪಡೆಯಬಹುದು ಎಂದು ತಿಳಿಸಿದೆ.

ಕೆಳಕಂಡ ಲಿಂಕ್‌ಗೆ ಭೇಟಿ ಕೊಟ್ಟಲ್ಲಿ ಲಭ್ಯವಿರುವ ಆಸ್ತಿಗಳ ವಿವರಗಳನ್ನು ನೋಡಬಹುದಾಗಿದೆ.

https://www.bankofbaroda.in/writereaddata/Images/pdf/List-of-292-properties-for-Mega-eAuction-08th-September-2021.pdf

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...