alex Certify ಬಿಡುಗಡೆಯಾಯ್ತು ‘ಲೈಫ್ ಆಫ್ ಮೃದುಲ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾಯ್ತು ‘ಲೈಫ್ ಆಫ್ ಮೃದುಲ’

ತನ್ನ ಟೈಟಲ್ಲಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ‘ಲೈಫ್ ಆಫ್ ಮೃದುಲ’ ಎಂಬ ಮಹಿಳಾ ಪ್ರಧಾನ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಚೇತನ್ ತ್ರಿವೇಣ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮದನ್ ಕುಮಾರ್ ಸಿ ಹಾಗೂ ಪೂಜಾ ಲೋಕಾಪುರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಮದನ್ ಮೂವೀಸ್ ಬ್ಯಾನರ್ ನಲ್ಲಿ ಮದನ್ ಕುಮಾರ್ ಸಿ ಹಾಗೂ ಯೋಗಿ ದೇವಗಂಗೆ ನಿರ್ಮಾಣ ಮಾಡಿದ್ದು, ಪೂಜಾ ಲೋಕಪುರ್ ಸೇರಿದಂತೆ ಆಶಾ ಸುಜಯ್, ಮದನ್ ಕುಮಾರ್ ಸಿ, ಶಶಾಂಕ್, ಹಾಗೂ ಕುಲದೀಪ್  ಬಣ್ಣ ಹಚ್ಚಿದ್ದಾರೆ.  ರಾಹುಲ್ ಎಸ್ ವಸ್ತಾರ್ ಸಂಗೀತ ಸಂಯೋಜನೆ ನೀಡಿದ್ದು, ವಸಂತ್ ಕುಮಾರ್ ಸಂಕಲನ ಯೋಗಿ ದೇವಗಂಗೆ ಸಂಭಾಷಣೆ, ಅಚ್ಚು ಸುರೇಶ್ ಛಾಯಾಗ್ರಹಣ ಹಾಗೂ ವೇಣುಗೋಪಾಲ್ ನೃತ್ಯ ನಿರ್ದೇಶನವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...