ವಿಮಾ ನಿಯಂತ್ರಕ (ಐಆರ್‌ಡಿಎಐ) ತನ್ನ ಪೂರ್ವಾನುಮತಿಯಿಲ್ಲದೆ ಹೊಸ ಜೀವ ವಿಮೆಯ ಪ್ರಾಡಕ್ಟ್‌ಗಳನ್ನು ಪ್ರಾರಂಭಿಸಲು ವಿಮಾ ಕಂಪನಿಗಳಿಗೆ ಶುಕ್ರವಾರ ಅನುಮತಿ ನೀಡಿದೆ.
ಕಳೆದ ವಾರ ಆರೋಗ್ಯ ಮತ್ತು ಸಾಮಾನ್ಯ ವಿಮಾ ಪ್ರಾಡಕ್ಟ್‌ಗಳಿಗೆ ಇದೇ ರೀತಿಯ ಸಡಿಲಿಕೆ ವಿಸ್ತರಿಸಿದ ನಂತರ ಈ ಕ್ರಮ ಘೋಷಣೆಯಾಗಿದೆ.
ಈ ಕ್ರಮದಿಂದ ವಿಮಾದಾರರಿಗೆ ಸುಲಭವಾಗಿ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಪಾಲಿಸಿದಾರರಿಗೆ ಲಭ್ಯವಿರುವ ಆಯ್ಕೆಗಳನ್ನು ನೀಡಬಹುದು ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.
BIG NEWS: ಗಲಭೆಕೋರರ ಮನೆಗಳ ಮೇಲೆ ಬುಲ್ಡೋಜರ್ ಅಸ್ತ್ರ; ಮನೆಗಳನ್ನು ನೆಲಸಮಗೊಳಿಸಿದ ಯುಪಿ ಸರ್ಕಾರ
ಆದರೂ ಪರಿಶೀಲನಾ ಪ್ರಕ್ರಿಯೆಗೆ ಸಮಿತಿಯನ್ನೂ ಸಹ ರಚಿಸಲಾಗುತ್ತದೆ.