alex Certify ಭಾರತ –ಪಾಕ್ ಪಂದ್ಯದ ನಂತ್ರ ಈ ಊರಲ್ಲಿ ಪದೇ ಪದೇ ಹಿಂದೂ –ಮುಸ್ಲಿಮರ ಗಲಾಟೆ: ಲೀಸೆಸ್ಟರ್ ನಗರದಲ್ಲಿ ಬಿಗಿ ಭದ್ರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ –ಪಾಕ್ ಪಂದ್ಯದ ನಂತ್ರ ಈ ಊರಲ್ಲಿ ಪದೇ ಪದೇ ಹಿಂದೂ –ಮುಸ್ಲಿಮರ ಗಲಾಟೆ: ಲೀಸೆಸ್ಟರ್ ನಗರದಲ್ಲಿ ಬಿಗಿ ಭದ್ರತೆ

ಬ್ರಿಟನ್ ನ ಲೀಸೆಸ್ಟರ್ ನಗರದಲ್ಲಿ ಹಿಂದೂ, ಮುಸ್ಲಿಮರು ಗಲಾಟೆ ಮಾಡಿಕೊಂಡಿದ್ದಾರೆ. ಭಾರತ, ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಿರಂತರವಾಗಿ ಲೀಸೆಸ್ಟರ್ ನಗರದಲ್ಲಿ ಗಲಾಟೆ ನಡೆಯುತ್ತಿದೆ.

ಆಗಸ್ಟ್ 28 ರಂದು ಭಾರತ, ಪಾಕಿಸ್ತಾನಗಳ ತಂಡದ ನಡುವೆ ಕ್ರಿಕೆಟ್ ಪಂದ್ಯ ನಡೆದಿತ್ತು. ಇದುವರೆಗೆ ಪೊಲೀಸರು ಗಲಾಟೆಗೆ ಸಂಬಂಧಿಸಿದಂತೆ 27 ಹೆಚ್ಚು ಜನರನ್ನು ಬಂಧಿಸಿದ್ದಾರೆ. ಲೀಸೆಸ್ಟರ್ ಪೂರ್ವ ಭಾಗದಲ್ಲಿ ಇಂದು ಕೂಡ ಗಲಾಟೆ ನಡೆದಿದ್ದು, ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ನಗರದಲ್ಲಿ ಭದ್ರತೆಗೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಕಳೆದ ತಿಂಗಳ ಕೊನೆಯಲ್ಲಿ ನಡೆದ ಭಾರತ-ಪಾಕಿಸ್ತಾನ ಏಷ್ಯಾಕಪ್ ಕ್ರಿಕೆಟ್ ಪಂದ್ಯದ ನಂತರ ಪೂರ್ವ ಇಂಗ್ಲೆಂಡಿನ ಲೀಸೆಸ್ಟರ್ ನಗರದಲ್ಲಿ ಪದೇ ಪದೇ ಘರ್ಷಣೆ ನಡೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...