ತನ್ನ ಮನೆಯಲ್ಲಿ ವಾಸವಿದ್ದು, ಬಿಟ್ಟು ಹೋಗುವ ವೇಳೆ ಬಾಡಿಗೆದಾರ ಬಿಟ್ಟು ಹೋಗಿದ್ದ ಹೆಬ್ಬಾವು ಹಾಗೂ 15 ಜೇಡಗಳನ್ನು ತೆರವುಗೊಳಿಸಲು ಮನೆಯ ಮಾಲೀಕರೊಬ್ಬರು ಪ್ರಾಣಿ ರಕ್ಷಕರ ಮೊರೆ ಹೋಗಿದ್ದಾರೆ.
ಅಲಬಾಮಾದ ಆಬರ್ನ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿದ್ದ ಈ ಜೀವಿಗಳನ್ನು ಅಲ್ಲಿಂದ ಸುರಕ್ಷಿತವಾಗಿ ತೆರವುಗೊಳಿಸಿದ್ದಾರೆ ಪ್ರಾಣಿ ರಕ್ಷಕ ಡ್ರ‍್ಯೂ ಡೆಸ್‌ಜಾರ್ಡಿನ್ಸ್.
ʼಬಾರ್ಬಿ ಡಾಲ್ʼ ನಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿಗಾಗಿ ಬರೋಬ್ಬರಿ 24 ಲಕ್ಷ ರೂಪಾಯಿ ಖರ್ಚು ಮಾಡಿದ ಮಹಿಳೆ
ಅಪಾರ್ಟ್‌ಮೆಂಟ್‌ಗೆ ಭೇಟಿ ಕೊಟ್ಟ ವೇಳೆ 19 ಟರಾಂಟುಲಾ ಜೇಡಗಳು ಮೃತಪಟ್ಟು, ಹೆಬ್ಬಾವು ನೀರಿಲ್ಲದೇ ಪರದಾಡುತ್ತಿರುವುದನ್ನು ನೋಡಿದ ಡ್ರ‍್ಯೂ, ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಪ್ರಾಣಿಗಳನ್ನು ತಮ್ಮ ಮನೆಗೆ ಕೊಂಡೊಯ್ದು ಅವುಗಳಿಗೆ ಶುಶ್ರೂಷೆ ಮಾಡುತ್ತಿದ್ದಾರೆ.
ಈ ಪ್ರಾಣಿಗಳನ್ನು ಸಾಕಲು ಇಲ್ಲಿ ಕಾನೂನುಬದ್ಧ ಅನುಮತಿ ಇದೆ.
https://www.facebook.com/mrdrewandhisanimalstoo/posts/2963031040601999