alex Certify 1323 SDA ಸೇರಿ KPSC 2851 ಹುದ್ದೆಗಳ ನೇಮಕಾತಿ, ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1323 SDA ಸೇರಿ KPSC 2851 ಹುದ್ದೆಗಳ ನೇಮಕಾತಿ, ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ 2851 ಹುದ್ದೆಗಳ ನಾನಾ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತಾ ಪಟ್ಟಿಯನ್ನು ಪ್ರಕಟಿಸಲು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ಲೋಕಸೇವಾ ಆಯೋಗದ ವೆಬ್ಸೈಟ್ ನಲ್ಲಿ ನೇಮಕಾತಿ ಅರ್ಹತಾ ಪಟ್ಟಿಯನ್ನು ಪ್ರಕಟಿಸಲು ಸಿದ್ಧಪಡಿಸಲಾದ ವೇಳಾಪಟ್ಟಿ ಪ್ರಕಟಿಸಲಾಗಿದೆ.

ವಿವಿಧ ಇಲಾಖೆಗಳ ಹುದ್ದೆಗಳ ಅರ್ಹತಾಪಟ್ಟಿ ಪ್ರಕಟಿಸುವ ತಾತ್ಕಾಲಿಕ ದಿನಾಂಕದ ಮಾಹಿತಿ

ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್(ಸಿವಿಲ್) 330 ಹುದ್ದೆ -ಸೆಪ್ಟೆಂಬರ್ 15

ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್(ಸಿವಿಲ್ ಗ್ರೇಡ್ 1) 660 ಹುದ್ದೆಗಳಿಗೆ -ಸೆಪ್ಟೆಂಬರ್ 23

ರಾಜ್ಯ ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರು, ಲೆಕ್ಕಪರಿಶೋಧಕರು 92 ಹುದ್ದೆ -ಅಕ್ಟೋಬರ್ 31

ಪೌರಾಡಳಿತ ನಿರ್ದೇಶನಾಲಯದ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು 66 ಹುದ್ದೆ -ಅಕ್ಟೋಬರ್ 31

ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ 144 ಹುದ್ದೆ -ಅಕ್ಟೋಬರ್ 31

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗೃಹ ಪಾಲಕರು/ ಪಾಲಕಿಯರ 50 ಹುದ್ದೆ -ಅಕ್ಟೋಬರ್ 31

ಕಿರಿಯ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರ 1323 ಹುದ್ದೆ -ಆಗಸ್ಟ್ 25

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...