alex Certify ಕೊಪ್ಪಳ: ಮನಕಲಕುವ ಘಟನೆಗೆ ಮರುಗಿದ ಜನ – ಸಾವಿನಲ್ಲೂ ಒಂದಾದ ತಾಯಿ, ಮಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಪ್ಪಳ: ಮನಕಲಕುವ ಘಟನೆಗೆ ಮರುಗಿದ ಜನ – ಸಾವಿನಲ್ಲೂ ಒಂದಾದ ತಾಯಿ, ಮಗ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ನಡೆದ ಮನಕಲಕುವ ಘಟನೆಯಲ್ಲಿ ಸಾವಿನಲ್ಲೂ ತಾಯಿ, ಮಗ ಒಂದಾಗಿದ್ದಾರೆ.

ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿಯಲ್ಲಿ ಮನಕಲಕುವ ಘಟನೆ ನಡೆದಿದ್ದು, ಅನಾರೋಗ್ಯದಿಂದ ಪುತ್ರ ದಯಾನಂದ ಕೊಳ್ಳಿ(50) ಮೃತಪಟ್ಟಿದ್ದರು. ಬಂಧು, ಬಾಂಧವರು ಶವಸಂಸ್ಕಾರ ಮುಗಿಸಿ ಮನೆಗೆ ಬಂದಾಗ ತಾಯಿಗೆ ಹೃದಯಾಘಾತವಾಗಿದೆ. ತಾಯಿ ಶೀಲಮ್ಮ(75) ಅವರಿಗೆ ಮನೆಯಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಒಂದೇ ದಿನ ಇಬ್ಬರನ್ನು ಕಳೆದುಕೊಂಡ ಕುಟುಂಬದವರು ಕಣ್ಣೀರಿಟ್ಟಿದ್ದಾರೆನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...