
ನೈಜ್ಯ ಘಟನಾಧಾರಿತ ಈ ಚಿತ್ರವನ್ನು ಎಂ ಹರಿಕೃಷ್ಣ ನಿರ್ದೇಶಿಸಿದ್ದು, ತನೀಶಾ ಕುಪ್ಪಂಡಾಸ್ ಪ್ರೊಡಕ್ಷನ್ ಹೌಸ್ ಬ್ಯಾನರ್ ನಲ್ಲಿ ತನೀಶಾ ಕುಪ್ಪಂಡ ಸೇರಿದಂತೆ ಕಾರ್ತಿಕ್ ಕಿರಣ್ ಸಂಕಪಾಲ್ ಹಾಗೂ ರವಿಕಿರಣ್ ನಿರ್ಮಾಣ ಮಾಡುತ್ತಿದ್ದಾರೆ. ಉಮೇಶ್ ಆರ್ ಬಿ ಸಂಕಲನ, ವಿನೋದ್ ಕುಮಾರ್ ಬಿ ಅವರ ಛಾಯಾಗ್ರಹಣವಿದ್ದು, ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ನೀಡಿದ್ದಾರೆ.