alex Certify ದೇವಾಲಯದಲ್ಲೇ ಆಘಾತಕಾರಿ ಘಟನೆ, ದೇವರ ಮುಂದೆಯೇ ನಡೆದ ಕೃತ್ಯದಿಂದ ಪೂಜಾರಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯದಲ್ಲೇ ಆಘಾತಕಾರಿ ಘಟನೆ, ದೇವರ ಮುಂದೆಯೇ ನಡೆದ ಕೃತ್ಯದಿಂದ ಪೂಜಾರಿಗೆ ಬಿಗ್ ಶಾಕ್

ಕೋಲಾರ: ಕಳ್ಳನೊಬ್ಬ ಪೂಜಾರಿ ಚಿನ್ನದ ಸರ ಎಗರಿಸಿದ ಘಟನೆ ಚಂದ್ರಮೌಳೇಶ್ವರ ದೇವಾಲಯದಲ್ಲಿ ನಡೆದಿದೆ. ದೇವರ ಎದುರಲ್ಲೇ ಕಳ್ಳತನ ಮಾಡಲಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ದೇವಾಲಯದಲ್ಲಿ ಪೂಜಾರಿಯ ಸರ ದೋಚಲಾಗಿದೆ. ಪೂಜಾರಿ ಮಂಗಳಾರತಿ ಕೊಡಲು ಬಂದಾಗ ಮುಖಕ್ಕೆ ಬೂದಿ ಎರಚಿ 25 ಗ್ರಾಂ ಚಿನ್ನದ ಸರ ದೋಚಿ ಕಳ್ಳ ಪರಾರಿಯಾಗಿದ್ದಾನೆ. ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...