
51 ವರ್ಷದ ಶೌನ್ ಲೇ ಎಂಬವರು ಕ್ಯಾಮರಾಗೆ ಕಾಣುವಂತೆ ಶರ್ಟ್ ಹಾಗೂ ಬ್ಲೇಜರ್ ಧರಿಸಿದ್ದಾರೆ. ಆದರೆ ಕ್ಯಾಮರಾ ಕಣ್ಣಿಗೆ ಕಾಣಲ್ಲ ಅಂತಾ ಪ್ಯಾಂಟ್ ಬದಲು ಚಡ್ಡಿ ಧರಿಸಿದ್ದಾರೆ.
ಈ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ. ಈ ಫೋಟೋ ನೋಡಿದ ನೆಟ್ಟಿಗರು ನಿರೂಪಕನ ವೇಷ ಕಂಡು ಬಿದ್ದು ಬಿದ್ದು ನಗ್ತಿದ್ದಾರೆ. ಅಂದಹಾಗೆ ಈ ಆಂಕರ್ ವೇಷ ನೋಡಿ ನಿಮಗೆ ಏನೆನ್ನಿಸಿತು..?