alex Certify BIG NEWS: ವೃತ್ತಿಪರ ಕೋರ್ಸ್ ಸೀಟುಗಳ ದುರುಪಯೋಗ ತಡೆಗೆ ಮಹತ್ವದ ಕ್ರಮ: ಸಿಇಟಿ ನೋಂದಣಿಗೆ ಆಧಾರ್ ಲಿಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವೃತ್ತಿಪರ ಕೋರ್ಸ್ ಸೀಟುಗಳ ದುರುಪಯೋಗ ತಡೆಗೆ ಮಹತ್ವದ ಕ್ರಮ: ಸಿಇಟಿ ನೋಂದಣಿಗೆ ಆಧಾರ್ ಲಿಂಕ್

ಬೆಂಗಳೂರು: ಸಿಇಟಿ ಮೂಲಕ ಹಂಚಿಕೆಯಾಗುವ ವೃತ್ತಿಪರ ಕೋರ್ಸ್ ಗಳ ಸೀಟುಗಳ ದುರುಪಯೋಗ ತಡೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಆಧಾರ್ ಆಧಾರಿತ ಪರೀಕ್ಷಾ ನೋಂದಣಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಾಧಿಕಾರದ ಈ ಪ್ರಸ್ತಾವನೆಗೆ ಸರ್ಕಾರ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಿದ್ದು, ಕ್ಷೇತ್ರದಲ್ಲಿಯೇ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ವೇಳೆ ಆಧಾರ್ ಜೋಡಣೆ ಮಾಡುವುದರಿಂದ ಅಭ್ಯರ್ಥಿಗಳ ಫೋಟೋ, ಅವರ ಫೋನ್ ನಂಬರ್, ವಿಳಾಸದ ಅಧಿಕೃತತೆ, ಖಚಿತತೆ ಸಿಗುತ್ತದೆ. ಇದು ಸೀಟ್ ಬ್ಲಾಕಿಂಗ್ ಮಾಡುವ ಕ್ರಮಗಳನ್ನು ತಡೆಯಲು ಸಹಾಯಕವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...