alex Certify ರಿಲೀಸ್ ಆಯ್ತು ‘ಕಾತುರಭೂತ’ ಕಿರುಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲೀಸ್ ಆಯ್ತು ‘ಕಾತುರಭೂತ’ ಕಿರುಚಿತ್ರ

ಪೃಥ್ವಿಕರ್ ನಿರ್ದೇಶನದ ಕಾತುರಭೂತ ಎಂಬ ಕಿರುಚಿತ್ರ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಈ ಕಿರುಚಿತ್ರ ನೋಡುಗರ ಗಮನ  ಸೆಳೆಯುವುದಲ್ಲದೆ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾ ರೀತಿಯಲ್ಲೇ ಮೂಡಿ ಬಂದಿದೆ ಎಂದಿದ್ದಾರೆ.

ಈ ಶಾರ್ಟ್ ಫಿಲಂ ನಲ್ಲಿ ಅಭಿರಾಮ್, ಹರಿಪ್ರಸಾದ್ ಚೇತನ್ ಹಾಗೂ ಪ್ರೀತಮ್ ಪ್ರಮುಖ ಪಾತ್ರದಲ್ಲಿದ್ದು, ರೇಖಾ ಎಂಜಿ ನಿರ್ಮಾಣ ಮಾಡಿದ್ದಾರೆ. ನವೀನ್ ರವಿ ಸಂಕಲನ, ಚಂದ್ರು ಕೆಜೆ ಛಾಯಾಗ್ರಹಣವಿದೆ. ಆಶಿಶ್ ಜಹಗೀರದಾರ ಸಂಗೀತ ಸಂಯೋಜನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...