alex Certify ಕರುಣಾ ಸಾಗರ್​ ಈ ಹವ್ಯಾಸವೇ ಅವರ ಸಾವಿಗೆ ಕಾರಣವಾಯ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರುಣಾ ಸಾಗರ್​ ಈ ಹವ್ಯಾಸವೇ ಅವರ ಸಾವಿಗೆ ಕಾರಣವಾಯ್ತಾ….?

ರಾಜಧಾನಿ ಬೆಂಗಳೂರಿನಲ್ಲಿ ನಡೆದ ಅಫಘಾತವು ಇಡೀ ಸಿಲಿಕಾನ್​ ಸಿಟಿಯನ್ನೇ ಬೆಚ್ಚಿ ಬೀಳಿಸಿದೆ. ಪ್ರೀತಿಸಿದವಳ ಜೊತೆ ಸುಂದರ ಜೀವನ ನಡೆಸಬೇಕಿದ್ದ ಡಿಎಂಕೆ ಶಾಸಕ ಪ್ರಕಾಶ್​, ವೈ ಪುತ್ರ ಕರುಣಾ ಸಾಗರ್​ ಹಾಗೂ ಭಾವಿ ಸೊಸೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಇನ್ನು ಈ ಅಪಘಾತಕ್ಕೆ ಕರುಣಾ ಸಾಗರ್‌ ಗಿದ್ದ ರೇಸ್​ ಕ್ರೇಜ್​ ಕಾರಣ ಎನ್ನಲಾಗ್ತಿದೆ. ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಕರುಣಾ ಸಾಗರ್​ ಬೈಕ್​ ಹಾಗೂ ಕಾರ್​ನ ಜೊತೆ ಮಾಡಿರುವ ಡೆಡ್ಲಿ ಡ್ರೈವಿಂಗ್​ಗಳ ವಿಡಿಯೋಗಳು ಇದೀಗ ಮುನ್ನಲೆಗೆ ಬಂದಿವೆ, ಇದೇ ಕ್ರೇಜ್​ ಕರುಣಾ ಸಾಗರ್​​ರ ಜೊತೆಯಲ್ಲಿ ಇನ್ನೂ ಆರು ಮಂದಿಯ ಪ್ರಾಣ ಪಕ್ಷಿ ಹಾರಿ ಹೋಗಲು ಕಾರಣವಾಗಿದೆ.

https://www.instagram.com/reel/CO4tbDKF1Gc/?utm_source=ig_web_copy_link

https://www.instagram.com/reel/COvpbl9FKMf/?utm_source=ig_web_copy_link

https://www.instagram.com/reel/COeh-BPFHxo/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...