ಉತ್ತರ ಕನ್ನಡ ಜಿಲ್ಲೆ ನಿಸರ್ಗ ಸೌಂದರ್ಯದ ತವರೂರು. ಇಲ್ಲಿನ ಜಲಪಾತ, ಕಾಡು, ಪ್ರವಾಸಿ ತಾಣಗಳು ನಿಸರ್ಗ ಪ್ರಿಯರನ್ನು ಕೈ ಬೀಸಿ ಕರೆಯುತ್ತವೆ.
ಕೊರೊನಾ ಕಾರಣಕ್ಕೆ ಈವರೆಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಾಧ್ಯವಾಗದಿರುವವರು ಇದೀಗ ಲಾಕ್ ಡೌನ್ ಸಡಿಲಿಕೆ ಬಳಿಕ ಎಂದಿನಂತೆ ಪ್ರವಾಸಿ ಸ್ಥಳಗಳ ಹುಡುಕಾಟದಲ್ಲಿದ್ದಾರೆ.
ಅಂತವರಿಗೆ ಈ ವಿಡಿಯೋ ಉತ್ತರ ಕನ್ನಡ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಕುರಿತು ಒಂದಷ್ಟು ಮಾಹಿತಿ ನೀಡುತ್ತದೆ. ನೀವೂ ಇದನ್ನು ನೋಡಿ ಒಮ್ಮೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಎಂಜಾಯ್ ಮಾಡಿ.