ಗುರುವಾರದಂದು ಕ್ಯಾಲೆಂಡರ್ ಅನ್ನು ಒಮ್ಮೆ ಸೂಕ್ಷ್ಮವಾಗಿ ನೋಡಿದ್ದೀರಾ?
ನೂರಾರು ಬಹಳ ವರ್ಷಗಳ ಬಳಿಕ ಘಟಿಸುವ ಆಸಕ್ತಿಕರ ಸಂಖ್ಯಾಶಾಸ್ತ್ರದ ವಿದ್ಯಮಾನವೊಂದು ಅಂದು ಘಟಿಸಿದೆ.
21 ಜನವರಿ 2021 ಎಂಥ ವಿಶೇಷ ದಿನಾಂಕವೆಂದರೆ — ಇದು 21ನೇ ಶತಮಾನದ 21ನೇ ವರ್ಷದ 21ನೇ ತಾರೀಖಾಗಿದೆ. ಇಂಥ ಸಂಖ್ಯಾ ಶ್ರೇಣಿಯೊಂದು ಮತ್ತೆ ಬರಲು ಜನವರಿ 22, 2122 ನೇ ವರ್ಷದವರೆಗೂ, ಅಂದರೆ 101 ವರ್ಷಗಳ ಕಾಲ ಕಾಯಬೇಕಾಗುತ್ತದೆ.