alex Certify ಗಡಿ ವಿಚಾರದಲ್ಲಿ ಮತ್ತೆ ಕ್ಯಾತೆ; 50 ವರ್ಷಗಳ ಹಿಂದಿನ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಮಹಾ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿ ವಿಚಾರದಲ್ಲಿ ಮತ್ತೆ ಕ್ಯಾತೆ; 50 ವರ್ಷಗಳ ಹಿಂದಿನ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಮಹಾ ಸರ್ಕಾರ

ಮುಂಬೈ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ಇದೀಗ 50 ವರ್ಷಗಳ ಹಿಂದಿನ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದೆ.

ಎ ಕೇಸ್ ಫಾರ್ ಜಸ್ಟೀಸ್ ಎಂಬ ಹೆಸರಿನ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿರುವ ಮಹಾ ಸರ್ಕಾರ ಈ ಮೂಲಕ ಬೆಳಗಾವಿ, ಕಾರವಾರ, ಬೀದರ್ ಭಾಗಗಳು ಮರಾಠಿ ಭಾಷಿಕರದ್ದಾಗಿದ್ದು, ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದನ್ನು ಸಾಬೀತು ಮಾಡುವ ದುಸ್ಸಾಹಸಕ್ಕೆ ಹೊರಟಿದೆ.

ಟ್ವಿಟರ್​ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಬೆಲೆತೆತ್ತ ಪತ್ರಕರ್ತ ರಾಜ್​ದೀಪ್​​ ಸರ್​ದೇಸಾಯಿ

ಮಹಾರಾಷ್ಟ್ರ ಸರ್ಕಾರವೇ ತಯಾರಿಸಿರುವ ಈ ಸಾಕ್ಷ್ಯಚಿತ್ರದಲ್ಲಿ ಕಾರವಾರದ ಗ್ರಾಮವೊಂದರಲ್ಲಿ ಇಂಗ್ಲೀಷ್, ಕೊಂಕಣಿ, ಮರಾಠಿ ಭಾಷೆಯ ಬೋಧನೆ ಚಿತ್ರಣ, ಎನ್ ಸಿಸಿ ಬಟಾಲಿಯನ್ ನಲ್ಲಿ ಮರಾಠಿ ಬೋರ್ಡ್, ಮರಾಠಿ ಪತ್ರಿಕೆಯಲ್ಲಿ 1912ರಲ್ಲಿ ಕಾರವಾರ ಸಹಕಾರಿ ಬ್ಯಾಂಕ್ ನ ಸುದ್ದಿ ಪ್ರಸಾರ, ಬೆಳಗಾವಿಯಲ್ಲಿ 1890 ರಲ್ಲಿ ನಿರ್ಮಾಣವಾದ ಸೇತುವೆ ಮೇಲೆ ಮರಾಠಿ ನಾಮಫಲಕ ಇರುವ ದೃಶ್ಯ ಸೇರಿದಂತೆ ಹಲವು ಅಂಶಗಳು ಸಾಕ್ಷ್ಯಚಿತ್ರದಲ್ಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...